Home Authors Posts by Prakhara News

Prakhara News

Prakhara News
5037 POSTS 0 COMMENTS
Prakhara News is a news-entertainment channel from the coastal area. Here news & events from different parts of the state and from different categories like politics, crime, sports, agriculture, cinema and many more will be covered. With a motto to help our readers in getting latest fresh news & video updates on time Prakhara News has come up with this Kannada news website. Contact us: prakharanews@gmail.com

ಆರ್ಯಾಪು ಗ್ರಾ.ಪಂ ಉಪಚುನಾವಣೆ: ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ನಾಮಪತ್ರ

0
ನಿಧನದಿಂದ ತೆರವಾಗಿರುವ ಆರ್ಯಾಪು ಗ್ರಾಮ ಪಂಚಾಯತ್ ನ ಉಪಚುನಾವಣೆಗೆ ಪುತ್ತಿಲ ಪರಿವಾರದಿಂದ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ನಾಮಪತ್ರ ಸಲ್ಲಿಸಿದರು.ಈ ಸಂದರ್ಭ ಹಿಂದೂ ಮುಖಂಡ ಅರುಣ್ ಕುಮಾರ್...

ನಾಳೆ ಕಾರ್ಕಳ ಬ್ಲಾಕ್ ಕಾಂಗ್ರೇಸ್ ವತಿಯಿಂದ ಮೌನ ಪ್ರತಿಭಟನೆ

0
ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಯವರ ತೇಜೋವಧೆ ಮತ್ತು ನಿರಂತರ ಕಿರುಕುಳವನ್ನು ವಿರೋದಿಸಿ ಕಾರ್ಕಳ ಬ್ಲಾಕ್‌ ಕಾಂಗ್ರೇಸ್ ವತಿಯಿಂದ ಮೌನ ಧರಣಿ ಸತ್ಯಾಗ್ರಹವನ್ನು ದಿನಾಂಕ 12:07:2023 ಬುಧವಾರ ಬೆಳಿಗ್ಗೆ 10 ರಿಂದ ಸಂಜೆ...

‘ಭಕ್ತಿಚಿಗುರು’ ಶ್ರೀ ಭಗವದ್ಗೀತೆಯ ಶ್ಲೋಕ ಕಂಠಪಾಠ ಸ್ಪರ್ಧೆ ಶೀರ್ಷಿಕೆ ಬಿಡುಗಡೆಗೊಳಿಸಿದ ಅರುಣ್ ಕುಮಾರ್ ಪುತ್ತಿಲ

0
ಪುತ್ತೂರು : ಶ್ರೇಷ್ಠ ಸ್ಟುಡಿಯೋಸ್ ರವರು ಪಜ್ಜೆ ಡಿಸೈನ್ಸ್ ಸಹಯೋಗದೊಂದಿಗೆ ಅರ್ಪಿಸುತ್ತಿರುವ ಭಕ್ತಿಚಿಗುರು ಎಂಬ ಶ್ರೀ ಭಗವದ್ಗೀತೆಯ ಶ್ಲೋಕ ಕಂಠಪಾಠ ಸ್ಪರ್ಧೆ ಯ ಶೀರ್ಷಿಕೆಯನ್ನು, ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಆಧಾರದ ಮೇಲೆ...

ಉಚಿತ ವಿದ್ಯುತ್ ಸ್ಕೀಮ್​​ಗೆ ಅರ್ಜಿ ಹಾಕಿದ್ದೀರಾ? ಹಾಗಾದ್ರೆ ಒಮ್ಮೆ ಸ್ಟೇಟಸ್​ ಚೆಕ್​ ಮಾಡಿಕೊಳ್ಳೋದು ಉತ್ತಮ

1
ಪ್ರಾರಂಭದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದ ಗ್ರಾಹಕರ ಅರ್ಜಿಗಳು ತಿರಸ್ಕೃತಗೊಂಡಿವೆ. ಮೊದಲ ಎರಡು ದಿನ ಅರ್ಜಿ ಸಲ್ಲಿಕೆಯಲ್ಲಿ ತಾಂತ್ರಿಕ ಲೋಪ ಉಂಟಾಗಿತ್ತು.ತಾಂತ್ರಿಕ ಲೋಪದಿಂದಾಗಿ ಅರ್ಜಿ ಸ್ವೀಕಾರ ಆಗಿದರೂ ಟ್ರ್ಯಾಕಿಂಗ್​ನಲ್ಲಿ ಮತ್ತೆ ಅರ್ಜಿ ಸಲ್ಲಿಸಿ ಎಂದು...

ಕಾಪು:ಲೈಟ್‌ಹೌಸ್ ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಮತ್ತು ಲೈಟ್‌ಹೌಸ್ ಬಂಡೆ ಮೇಲಿನ ಪ್ರವೇಶ ನಿಷೇಧ

0
ಕಾಪು: ಬೀಚ್‌ನಲ್ಲಿ ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಲೈಟ್‌ಹೌಸ್ ಪಕ್ಕದಲ್ಲಿ ಸಮುದ್ರಕ್ಕೆ ಇಳಿಯುವುದು ಮತ್ತು ಲೈಟ್‌ಹೌಸ್ ಬಂಡೆ ಮೇಲಿನ ಪ್ರವೇಶ ನಿರ್ಬಂಧಿಸಲಾಗಿದೆ.ಕಡಲು ಪ್ರಕ್ಷುಬ್ಧಗೊಂಡು, ಲೈಟ್‌ಹೌಸ್ ಬಳಿಯಲ್ಲಿ ಸಮುದ್ರ ಮತ್ತು ಹಿನ್ನೀರಿನ ಹೊಳೆ ಪರಸ್ಪರ ಜೋಡಣೆಯಾಗಿದೆ. ಇದರಿಂದಾಗಿ ಲೈಟ್‌ಹೌಸ್...

ಮಂಗಳೂರು: ಮಾಲೀಕನಿಂದ ಕೊಲೆಯಾದ ಕಾರ್ಮಿಕನ ವಿಳಾಸ ಪತ್ತೆಗೆ ಪೊಲೀಸರ ಮನವಿ

0
ಮಂಗಳೂರು: ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ನಗರದ ಮುಳಿಹಿತ್ಲುವಿನಲ್ಲಿ ಮೊನ್ನೆ ಮಾಲೀಕನಿಂದ ಕೊಲೆಯಾದ ಕಾರ್ಮಿಕ ಗಜ್ವಾನ್ ಯಾನೆ ಜಗ್ಗು ಎಂಬಾತನ ವಿಳಾಸ ಪತ್ತೆಗೆ ಪಾಂಡೇಶ್ವರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಉತ್ತರ ಭಾರತ...

ವಿಟ್ಲ: ಒಳಚರಂಡಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಕುಳ ಕಾಂಗ್ರೆಸ್ ವತಿಯಿಂದ ಇಡ್ಕಿದು ಗ್ರಾಮ ಪಂಚಾಯತ್...

0
ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಳ ಗ್ರಾಮದ ವಾರ್ಡ್ 73 ಹಾಗೂ7೪ರಲ್ಲಿ ಒಳಚರಂಡಿ ವ್ಯವಸ್ಥೆಗಳಿಲ್ಲದೆ ಮಾರ್ಗ ಮಧ್ಯೆ ಮಳೆಗಾಲದಲ್ಲಿ ಮಣ್ಣು ಮಿಶ್ರಿತ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ‌ ಸವಾರರ ಸಹಿತ...

ಅಡಿಕೆ ಕೃಷಿಕರ ಪರವಾಗಿ ವಿಧಾನಸಭೆಯಲ್ಲಿ ಮಾತನಾಡಿದ ಶಾಸಕ ರೈ

0
ಪುತ್ತೂರು: ಹವಾಮಾನ ಆಧಾರಿತ ಕೃಷಿ ಬೆಳೆ ವಿಮೆಯಲ್ಲಿ ಅಡಿಕೆಯನ್ನು ಕೈ ಬಿಡಲಾಗಿದ್ದು ಅದನ್ನು ಸೇರಿಸುವ ಕೆಲಸ ಆಗಿಲ್ಲ ತಕ್ಷಣವೇ ಅದನ್ನು ಸೇರಿಸುವ ಕೆಲಸ ಆಗಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಯವರು...

ಉಡುಪಿ: ನಂದಿಮಹಾರಾಜ ಮುನಿಗಳ ಹತ್ಯೆ,ಮನುಕುಲಕ್ಕೆ ಬಗೆದ ಮಹಾ ದ್ರೋಹ; ಕಾಂಗ್ರೆಸ್ ಖಂಡನೆ

0
ಉಡುಪಿ: ಚಿಕ್ಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿಮಹಾರಾಜ ಮುನಿಗಳ ಅಮಾನವೀಯ ಕೊಲೆ ಸಮಗ್ರ ಮನುಕುಲಕ್ಕೆ ಬಗೆದ ಮಹಾ ದ್ರೋಹ. ಶಾಂತಿ, ಸೌಹಾರ್ಧತೆ, ಸಮನ್ವಯತೆಯ ಸಂಕೇತವಾಗಿರುವ ಕಾಂಗ್ರೆಸ್ ಇದನ್ನು ಖಂಡಿಸುತ್ತದೆ ಎಂದು ಉಡುಪಿ ಜಿಲ್ಲಾ...

ವಿಟ್ಲ: ಡಿವೈಡರ್ ಜಂಪ್ ಮಾಡಿದ ಕಾರು- ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ..!

0
ವಿಟ್ಲ: ಡಿವೈಡರ್ ಮೇಲಿನಿಂದ ಜಂಪ್ ಮಾಡಿದ ಕಾರು ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕಿ ಗಾಯಗೊಂಡು ಬಿಸಿರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ವಿಟ್ಲ ಪೋಲೀಸ್...

EDITOR PICKS