Home ಕರಾವಳಿ ನಾಳೆ ಕಾರ್ಕಳ ಬ್ಲಾಕ್ ಕಾಂಗ್ರೇಸ್ ವತಿಯಿಂದ ಮೌನ ಪ್ರತಿಭಟನೆ

ನಾಳೆ ಕಾರ್ಕಳ ಬ್ಲಾಕ್ ಕಾಂಗ್ರೇಸ್ ವತಿಯಿಂದ ಮೌನ ಪ್ರತಿಭಟನೆ

0

ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಯವರ ತೇಜೋವಧೆ ಮತ್ತು ನಿರಂತರ ಕಿರುಕುಳವನ್ನು ವಿರೋದಿಸಿ ಕಾರ್ಕಳ ಬ್ಲಾಕ್‌ ಕಾಂಗ್ರೇಸ್ ವತಿಯಿಂದ ಮೌನ ಧರಣಿ ಸತ್ಯಾಗ್ರಹವನ್ನು ದಿನಾಂಕ 12:07:2023 ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರಿಗೆ ತಾಲೂಕು ಕಚೇರಿ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ.


LEAVE A REPLY

Please enter your comment!
Please enter your name here