ಮಂಗಳೂರಿನ ಉದ್ಯಮಿ – ಸಮಾಜ ಸೇವಕರಾದ ಲಯನ್ ಅನಿಲ್ ದಾಸ್ ಗೆ ಪ್ರತಿಷ್ಠಿತ “ಸುವರ್ಣ ಕನ್ನಡಿಗ – 2026” ಪ್ರಶಸ್ತಿ
ಬೆಂಗಳೂರು: ನಾಡಿನ ಪ್ರತಿಷ್ಠಿತ ಕನ್ನಡಪ್ರಭ ದಿನಪತ್ರಿಕೆ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಸುದ್ದಿವಾಹಿನಿ ಸಂಸ್ಥೆಯು ನೇರ ದಿಟ್ಟ…
ಚಿಕ್ಕಮಗಳೂರು : ಕುದುರೆಮುಖದಲ್ಲಿ 24 ಗಂಟೆಗಳಲ್ಲಿ 25 ಸ್ಥಳಗಳಲ್ಲಿ ಅಗ್ನಿ ಅವಘಡ,ಅರಣ್ಯ ಇಲಾಖೆ ತನಿಖೆಗೆ ಆದೇಶ.
ಚಿಕ್ಕಮಗಳೂರು : ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಕೆರೆಕಟ್ಟೆ ವ್ಯಾಪ್ತಿಯಲ್ಲಿನ ಶೋಲಾ ಹುಲ್ಲುಗಾವಲುಗಳಲ್ಲಿ ಗುರುವಾರದಿಂದ ಸರಣಿ ಕಾಡ್ಗಿಚ್ಚುಗಳು ಸಂಭವಿಸಿದ್ದು,…
ಮಂಗಳೂರಿನ ಕಲಾವಿದ ಡಾ. ಅಖ್ತರ್ ಹುಸೇನ್ ಅವರ “ವೇದಿಕ್ ಇನ್ಸ್ಪಿರೇಷನ್ಸ್” ಪ್ರದರ್ಶನ ಬೆಂಗಳೂರಿನಲ್ಲಿ ಉದ್ಘಾಟನೆ
ಬೆಂಗಳೂರು: ಮಂಗಳೂರು ಮೂಲದ ಕಲಾವಿದ ಡಾ. ಅಖ್ತರ್ ಹುಸೇನ್ ಅವರ 'ವೇದಿಕ್ ಇನ್ಸ್ಪಿರೇಷನ್ಸ್' ಎಂಬ ಏಕವ್ಯಕ್ತಿ…
ರಾಜ್ಯದ ಡಿಪ್ಲೋಮಾ ಇಂಜಿನಿಯರ್ ಗಳ ಬೇಡಿಕೆಗೆ ಕೊನೆಗೂ ಮನ್ನಣೆ
ರಾಜ್ಯ ಸರ್ಕಾರವು ಎಂಬಿಬಿಎಲ್ (ಮಾಡೆಲ್ ಬಿಲ್ಡಿಂಗ್ ಬೈಲಾ) ಜಾರಿಗೆ ತರುವಾಗ ಅರ್ಹತೆ ಮತ್ತು ಸಾಮರ್ಥ್ಯದ ನಿಯಮದಲ್ಲಿ…
ಹುಬ್ಬಳ್ಳಿ: ವೈರಲ್ ರೀಲ್ಸ್ ಸಾಹಸಕ್ಕೆ ಬಿಜೆಪಿ ಮುಖಂಡನ ಪುತ್ರ ಬಲಿ; ಆಡಿ ಕಾರು ಡಿಕ್ಕಿಯಾಗಿ ದುರಂತ ಸಾವು
ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಅತಿ ವೇಗವಾಗಿ ಬೈಕ್ ಮತ್ತು ಐಷಾರಾಮಿ ಕಾರು…
ಜೈಲುಗಳಲ್ಲಿ ರಾಜಾತಿಥ್ಯಕ್ಕೆ ಬೀಳಲಿದೆ ಬ್ರೇಕ್: ಕೈದಿಗಳ ಭೇಟಿಗೆ ಹೊಸ ರೂಲ್ಸ್..!
ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಸಿಗುತ್ತಿರುವ ಅಕ್ರಮ ಸೌಲಭ್ಯಗಳು ಮತ್ತು ರಾಜಾತಿಥ್ಯದ ವರದಿಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ,…
100 ಕೋಟಿ ರೂ. ಗಳಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿದ ಜಾರ್ ಡಿಜಿಟಲ್ ಗೋಲ್ಡ್ ಕಂಪನಿ ತನಿಖೆಗೆ ಹೈಕೋರ್ಟ್ ಆದೇಶ.
ಬೆಂಗಳೂರು : ದೇಶಾದ್ಯAತ 3.3ಕೋಟಿ ಬಳಕೆದಾರರಿಂದ 100 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಡಿಜಿಟಲ್ ಗೋಲ್ಡ್…
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಲ್ಯಾಣ ನಿಧಿ ಪರಿಶೀಲನ ಸಮಿತಿಗೆ ಆಯ್ಕೆಯಾದ ಡಾ| ಆರ್ .ಧನರಾಜ್
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯು ಇತ್ತೀಚೆಗೆ ನಡೆದಿದ್ದು ನಟಿ ಡಾ| ಜಯಮಾಲರವರು ಅಧ್ಯಕ್ಷರಾಗಿ…
ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ- 2026 ಗೌರವಕ್ಕೆ ಭಾಜನರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ
ಮಂತ್ರಾಲಯ: ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯ ಪರಮ ಪೂಜ್ಯ ಪೀಠಾಧಿಪತಿಗಳಾದ…
ಮಡಿಕೇರಿ: ಗಾಂಜಾ ಸಹಿತ ಇಬ್ಬರ ಬಂಧನ
ಮಡಿಕೇರಿ: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ವಿರಾಜಪೇಟೆ ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆಜಿ…


