ಈ ಸುಡು ಬಿಸಿಲಿನ ಧಗೆಗೆ “ಶೇಟ್ ಎಲೆಕ್ಟ್ರಾನಿಕ್ಸ್” ಪುತ್ತೂರಿನಲ್ಲಿ ಏರ್ ಕಂಡೀಷನರ್ ಖರೀದಿಗೆ ಆಫರ್ ಗಳ ಸುರಿಮಳೆ

Prakhara News
1 Min Read

ಪುತ್ತೂರು: ಕಳೆದ 26 ವರ್ಷಗಳಿಂದ ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಾ ,ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ, ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ವಿಶಾಲ ಮಳಿಗೆಯನ್ನು ಹೊಂದಿರುವ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಈ ಸುಡು ಬಿಸಿಲಿನ ಧಗೆಗೆ ಏರ್ ಕಂಡೀಷನರ್ ಖರೀದಿಗೆ ಆಫರ್ ಗಳ ಸುರಿಮಳೆಯನ್ನು ನೀಡಲಾಗುತ್ತಿದೆ.

ಬಿಸಿಲಿನ ತಾಪವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರು ಏರ್ ಕಂಡೀಷನರ್ ಗೆ ಮೊರೆ ಹೋಗುವುದು ಸಹಜ ಹಾಗಾಗಿ ಶೇಟ್ ಎಲೆಕ್ಟ್ರಾನಿಕ್ಸ್ ನಿಮಗೆ ನೀಡುತ್ತಿದೆ ಎಸಿ ಖರೀದಿಗೆ ಉತ್ತಮ ಆಫರ್ ಗಳು,ಅವನೆಂದರೆ 24 ಗಂಟೆಗಳಲ್ಲಿ ಉಚಿತ ಅಳವಡಿಕೆ,ಉಚಿತ ಸ್ಟಬಿಲೈಜರ್, ಉಚಿತ ಸಾಗಾಟ, 6,500 ರೂಪಾಯಿ ಬೆಲೆಯ ಟ್ರಾಲಿ ಬ್ಯಾಗ್ ಉಚಿತ,ಅದಲ್ಲದೆ ವರ್ಷದಲ್ಲಿ ಎರಡು ಉಚಿತ ಸರ್ವಿಸ್ ಕೂಡ ನೀಡಲಾಗುವುದು.

ಎಸಿ ಆಫರ್ ಗಳಲ್ಲದೆ ಎಲ್ಲಾ ಪ್ರಸಿದ್ಧ ಕಂಪೆನಿಯ ಫ್ಯಾನ್ ಗಳ ಮೇಲೆ ಶೇಕಡಾ 35% ವರೆಗೆ ರಿಯಾಯಿತಿ ಕೂಡ ಲಭ್ಯವಿದ್ದು ಪ್ರತೀ ಫ್ಯಾನ್ ಖರೀದಿಗೆ ಉಚಿತ ಉಡುಗೊರೆ ನೀಡಲಾಗುವುದು. ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ 0% ಬಡ್ಡಿ ದರದಲ್ಲಿ ಲೋನ್ ಸೌಲಭ್ಯ ಕೂಡ ಮಾಡಿ ಕೊಡಲಾಗುವುದು.
ಅದಲ್ಲದೆ ಎಂದಿನಂತೆ ಶೇಟ್ ಎಲೆಕ್ಟ್ರಾನಿಕ್ಸ್ ವಿಶೇಷ ಡ್ರಾ ಲಕ್ಕಿ ಕೂಪನ್ ಕೂಡ ನಿಮಗೆ ದೊರೆಯುತ್ತದೆ.

Share This Article
Leave a Comment