Prakhara News
ಬಂಟ್ವಾಳ: ಓಮ್ನಿ ಮತ್ತು ಸ್ವಿಫ್ಟ್ ಕಾರು ನಡುವೆ ಅಪಘಾತ – ಹಲವರಿಗೆ ಗಂಭೀರ ಗಾಯ
ಬಂಟ್ವಾಳ: ಒಮ್ನಿ ವಾಹನವೊಂದಕ್ಕೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರೊಂದು ಡಿಕ್ಕಿಯಾಗಿ ಒಮ್ನಿ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಿಗ್ಗೆ ಬಿಸಿರೋಡು ಬೆಳ್ತಂಗಡಿ ರಾಜ್ಯ ಹೆದ್ದಾರಿಯ...
ಮಂಗಳೂರು : ಮುಳಿಹಿತ್ಲುವಿನಲ್ಲಿ ಯುವಕನ ಬರ್ಬರ ಕೊಲೆ – ಆರೋಪಿಯ ಬಂಧನ..!
ಮಂಗಳೂರು : ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವ ಬರ್ಬರವಾಗಿ ಕೊಲೆಯಾಗಿದ್ದಾನೆ.ಜಗ್ಗು (35) ಕೊಲೆಯಾದ ಯುವಕನಾಗಿದ್ದು ಆರೋಪಿ ತೌಸಿಫ್ ಹುಸೈನ್ ನನ್ನು ಪೊಲೀಸರು ಬಂಧಿಸಿದ್ದಾರೆ....
ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದುಗೊಳಿಸಿರುವುದನ್ನು ಬೆಂಬಲಿಸಿ NSUI ವತಿಯಿಂದ ಪಟಾಕಿ ಸಿಡಿಸಿ...
ಮಂಗಳೂರು: NSUI ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಕರ್ನಾಟಕ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ರದ್ದುಗೊಳಿಸಿರುವುದನ್ನು ಬೆಂಬಲಿಸಿ ಮಲ್ಲಿಕಟ್ಟೆಯ ಇಂದಿರಾ ಭವನದ ಮುಂಭಾಗದಲ್ಲಿ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ನೇತೃತ್ವದಲ್ಲಿ...
ಗೊಡ್ವಿನ್ಸ್ ನಿರ್ಮಲ್ ಆಟೋ ಕನ್ಸಲ್ಟೆಂಟ್ಸ್ ನಲ್ಲಿ ನಡೆಯುತ್ತಿದೆ ಮಾನ್ಸೂನ್ ಮೇಳ
ಮಂಗಳೂರು: ಮಂಗಳೂರಿನ ಅಳಕೆಯಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮಂಗಳೂರಿನ ನಂಬರ್.1 ಹಳೆಯ ದ್ವಿಚಕ್ರ ವಾಹನ ಖರೀದಿ ಹಾಗೂ ಮಾರಾಟ ಮಳಿಗೆ" ಗೊಡ್ವಿನ್ಸ್ ನಿರ್ಮಲ್ ಆಟೋ ಕನ್ಸಲ್ಟೆಂಟ್ಸ್"ನಲ್ಲಿ ನಡೆಯುತ್ತಿದೆ ಮಾನ್ಸೂನ್ ಮೇಳ. ಮಂಗಳೂರಿನ...
ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಅಡಿಕೆ, ಕಾಳುಮೆನಸು ಸೇರಿಸುವುದು ನನ್ನ ಜವಾಬ್ದಾರಿ-ಶಾಸಕ ಅಶೋಕ್ ರೈ
ಪುತ್ತೂರು; ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಡಿಕೆ ಮತ್ತು ಕಾಳುಮೆನಸನ್ನು ಕೈ ಬಿಡಲಾಗಿದ್ದು ಮರು ಟೆಂಡರ್ ಪ್ರಕ್ರಿಯೆಯಲ್ಲಿ ಇವೆರಡನ್ನೂ ವಿಮಾ ಯೋಜನೆಗೆ ಸೇರಿಸುವುದು ನನ್ನ ಜವಾಬ್ದಾರಿ ಈ...
ವಿನಯಕುಮಾರ್ ಸೊರಕೆ ತಾಯಿ ವಿಧಿವಶ: ಶಾಸಕ ಅಶೋಕ್ ಕುಮಾರ್ ರೈ ಭೇಟಿ ಸಾಂತ್ವನ
ಪುತ್ತೂರಿನ ಮಾಜಿ ಶಾಸಕ,ಮಾಜಿ ಸಚಿವರೂ ಆದ ವಿನಯಕುಮಾರ್ ಸೊರಕೆಯವರ ತಾಯಿ ಸುನೀತಿ (92) ರವರು ಅಲ್ಪ ಕಾಲದ ಅಸೌಖ್ಯದಿಂದ ಜು.8 ರಂದು ನಿಧನರದಾರು. ಅವರ ಮನೆಗೆ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ...
ಸಿದ್ದರಾಮಯ್ಯರ ಬಜೆಟ್ ಅಲ್ಪಸಂಖ್ಯಾತರ ಓಲೈಕೆ – ಅರುಣ್ ಕುಮಾರ್ ಪುತ್ತಿಲ ಆರೋಪ
ಪುತ್ತೂರು : ಕಳೆದ ಬಾರಿ ಸಿದ್ದರಾಮಯ್ಯರ ಆಡಳಿತದಲ್ಲಿ ಇದ್ದಂತೆ ಈ ಬಾರಿಯೂ ಸಿದ್ದರಾಮಯ್ಯ ಬಜೆಟ್ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಬಜೆಟ್ ನಂತಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿ ಅವರು, ಅಲ್ಪಸಂಖ್ಯಾತ...
ಖಲಿಸ್ತಾನಿ ಭಯೋತ್ಪಾದಕರ `ಮೋಸ್ಟ್ ವಾಂಟೆಡ್ ಪಟ್ಟಿ’ಗೆ 21 ಹೆಸರು ಸೇರಿಸಿದ `NIA’
ನವದೆಹಲಿ : ಕೇಂದ್ರ ತನಿಖಾ ಸಂಸ್ಥೆ (NIA) ವಿದೇಶದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ ವಿರುದ್ಧ ಮಹತ್ವದ ಕ್ರಮ ಕೈಗೊಂಡಿದ್ದು, ಸುಮಾರು 21 ಖಲಿಸ್ತಾನಿಗಳ ಹೆಸರುಗಳನ್ನು ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಈ ಖಲಿಸ್ತಾನಿಗಳ ಹೆಸರುಗಳನ್ನು...
ಎಚ್ಚರ: ಮಂಗಳೂರಿನಲ್ಲಿ ಆನ್ ಲೈನ್ ಮೂಲಕ ಪಾರ್ಟ್ ಟೈಮ್ ಜಾಬ್ ಆಸೆ ಹುಟ್ಟಿಸಿ 1.65...
ಮಂಗಳೂರು : ಆನ್ ಲೈನ್ ಮೂಲಕ ಕೆಲಸ ಮಾಡುವ ಪಾರ್ಟ್ ಟೈಮ್ ಜಾಬ್ ಕೊಡಿಸುತ್ತೇವೆಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 1,65,800 ಲಕ್ಷ ಹಣ ವಂಚನೆ ಎಸಗಿರುವ ಬಗ್ಗೆ ಮಂಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು...
ಕಡಬ: ಬಡ ಕುಟುಂಬದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದ ಪುತ್ತಿಲ ಪರಿವಾರ
ಕಡಬ : ಕಡಬ ತಾಲೂಕಿನ ಕಡು ಬಡತನದ ಮಹಿಳೆಯೊಬ್ಬರು ಶುಕ್ರವಾರ ಪುತ್ತೂರು ಸರಕಾರಿ ಆಸ್ಪತ್ರೆ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರಲ್ಲಿ ಹಣಕಾಸಿನ ವ್ಯವಸ್ಥೆ ತೊಂದರೆ ಪಡುವಂತಾಯಿತು.ಇದನ್ನು ತಕ್ಷಣ ಮನಗಂಡ ಪುತ್ತಿಲ ಪರಿವಾರದ...