Home ಕರಾವಳಿ ಕಡಬ: ಬಡ ಕುಟುಂಬದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದ ಪುತ್ತಿಲ ಪರಿವಾರ

ಕಡಬ: ಬಡ ಕುಟುಂಬದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದ ಪುತ್ತಿಲ ಪರಿವಾರ

0

ಕಡಬ : ಕಡಬ ತಾಲೂಕಿನ ಕಡು ಬಡತನದ ಮಹಿಳೆಯೊಬ್ಬರು ಶುಕ್ರವಾರ ಪುತ್ತೂರು ಸರಕಾರಿ ಆಸ್ಪತ್ರೆ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರಲ್ಲಿ ಹಣಕಾಸಿನ ವ್ಯವಸ್ಥೆ ತೊಂದರೆ ಪಡುವಂತಾಯಿತು.


ಇದನ್ನು ತಕ್ಷಣ ಮನಗಂಡ ಪುತ್ತಿಲ ಪರಿವಾರದ ಕಡೆಯಿಂದ ಅಂಬುಲೆನ್ಸ್ ಮತ್ತು  ಅಂತ್ಯಕ್ರಿಯೆಯನ್ನು ನಡೆಸಲು ಬೇಕಾದ ವ್ಯವಸ್ಥೆಯನ್ನು  ಮಾಡಿ, ಕುಟುಂಬದ ದುಃಖದಲ್ಲಿ ಪುತ್ತಿಲ ಪರಿವಾರ ಭಾಗಿಯಾಯಿತು,

ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ನಗರ ಸಮಿತಿಯ ಅಧ್ಯಕ್ಷ ಅನಿಲ್ ತೆಂಕಿಲ , ಕಿಶೋರ್ ಕುಮಾರ್  , ಗೀತೇಶ ಹಾಗೂ ಪುತ್ತಿಲ ಪರಿವಾರದ ಪ್ರಮುಖರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here