ಕನಸಿಗೆ ಕೈಹಾಕುವ ಅವಕಾಶ: ₹1000ರಿಂದ ಲಕ್ಷಾಂತರ ಬಹುಮಾನಗಳತ್ತ ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್

Prakhara News
2 Min Read

11 ತಿಂಗಳು 11 ಮಹೀಂದ್ರ ಥಾರ್ ಬಹುಮಾನವಿರುವ ದೇಶದ ಅತೀ ದೊಡ್ಡ ಉಳಿತಾಯ ಯೋಜನೆ

ಇಂದಿನ ವೇಗದ ಜೀವನದಲ್ಲಿ ಕಡಿಮೆ ಹೂಡಿಕೆಯಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಗಮನ ಸೆಳೆಯುತ್ತಿರುವ “ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್” ಹೊಸ ಭರವಸೆಯ ಕಿರಣವಾಗಿ ಮೂಡಿಬಂದಿದೆ.

ತಿಂಗಳಿಗೆ ಕೇವಲ ₹1000 ಉಳಿಸಿ, 11 ತಿಂಗಳ ಅವಧಿಯಲ್ಲಿ ನಿಮ್ಮ ಉಳಿತಾಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಮನೆ, ಕಾರು, ಬೈಕ್, ಚಿನ್ನ ಮತ್ತು ಲ್ಯಾಪ್‌ಟಾಪ್‌ಗಳಂತಹ ಲಕ್ಷಾಂತರ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಸುವರ್ಣ ಅವಕಾಶ ಅಲ್ಲದೇ 11 ತಿಂಗಳು 11 ಮಹೀಂದ್ರ ಥಾರ್ ಬಹುಮಾನವಿರುವುದು ಅಸ್ತ್ರ ಗ್ರೂಪ್ ನ ಅಕ್ಷಯ ಪಾತ್ರ ಯೋಜನೆಯ ವಿಶೇಷತೆ.

ಪ್ರತಿ ತಿಂಗಳು ಹೊಸ ಆಶ್ಚರ್ಯ:
ಈ ಯೋಜನೆಯಲ್ಲಿ ಪ್ರತೀ ತಿಂಗಳು ಅದೃಷ್ಟಶಾಲಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ತಿಂಗಳಲ್ಲೇ 2BHK ಮನೆ, ಆಕರ್ಷಕ ಕಾರು ಹಾಗೂ ಐದು ಮಂದಿಗೆ ತಲಾ ₹50,000 ಮೌಲ್ಯದ ಚಿನ್ನ ನೀಡುವ ಭರವಸೆ ಈ ಯೋಜನೆಯನ್ನು ಇನ್ನಷ್ಟು ವಿಶೇಷವಾಗಿಸಿದೆ. ಉಳಿತಾಯಕ್ಕೂ, ಲಾಭಕ್ಕೂ ಒಟ್ಟುಗೂಡಿದ ಅವಕಾಶ
11 ತಿಂಗಳ ಪಾವತಿ ಪೂರ್ಣಗೊಳಿಸಿದ ಪ್ರತಿಯೊಬ್ಬ ಸದಸ್ಯನಿಗೂ ಅವರ ಸಂಗ್ರಹಿತ ಮೊತ್ತದೊಂದಿಗೆ ಹೆಚ್ಚುವರಿ ₹2000 ಮೌಲ್ಯದ ಚಿನ್ನದ ನಾಣ್ಯ ನೀಡಲಾಗುತ್ತದೆ. ಅಂದರೆ, ನಿಮ್ಮ ಹಣ ಉಳಿತಾಯವಾಗುವುದರ ಜೊತೆಗೆ ಹೆಚ್ಚುವರಿ ಲಾಭವೂ ದೊರೆಯುತ್ತದೆ.

ಕನಸುಗಳು ಈಗ ದೂರದಲ್ಲಿಲ್ಲ:
ಸ್ವಂತ ಮನೆ, ಹೊಸ ಕಾರು ಅಥವಾ ಚಿನ್ನದ ಹೂಡಿಕೆ — ಇವೆಲ್ಲವೂ ಈಗ ದೊಡ್ಡ ಕನಸುಗಳಲ್ಲ. ಸರಿಯಾದ ಸಮಯದಲ್ಲಿ ಸರಿಯಾದ ಅವಕಾಶವನ್ನು ಬಳಸಿಕೊಂಡರೆ, ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ಸಾಧ್ಯ. ಇಂದೇ ಶುರು ಮಾಡಿ ನಿಮ್ಮ ಉಳಿತಾಯ ಪ್ರಯಾಣ,
ಕೇವಲ ₹1000ರಿಂದ ಆರಂಭಿಸಿ, ದೊಡ್ಡ ಸಾಧನೆಗಳತ್ತ ಹೆಜ್ಜೆ ಇಡಿ. ಈ ಯೋಜನೆ ನಿಮ್ಮ ಅದೃಷ್ಟದ ಬಾಗಿಲು ತೆರೆದಿಡಬಹುದೇನೋ.

ನಿಮ್ಮ ಕನಸುಗಳಿಗೆ ಇಂದು ರೂಪ ಕೊಡಿ… ನಿಮ್ಮ ಅದೃಷ್ಟವನ್ನು ಅಸ್ತ್ರ ಗ್ರೂಪ್ ನ ಅಕ್ಷಯ ಪಾತ್ರದಲ್ಲಿ ಪರೀಕ್ಷಿಸಿ.

ಕೆಳಗೆ ನೀಡಿರುವ ಲಿಂಕ್ ಮೂಲಕ ಅಸ್ತ್ರ ಗ್ರೂಪ್ ಅಕ್ಷಯಪಾತ್ರ ಗೋಲ್ಡ್ ಸೇವಿಂಗ್ ಸ್ಕೀಮ್ ಗೆ ಸೇರಿಕೊಳ್ಳಿ

https://chat.whatsapp.com/JGCQgAoEsN59Tc2caImOxB?mode=gi_t

Share This Article
Leave a Comment