The students of Little Heart School were welcomed with great fanfare
ಗಂಗಾವತಿ 8 ನಗರ ದ ಲಿಟಲ್ ಹಾರ್ಟ್ ಶಾಲೆಯಲ್ಲಿ ಗುರುವಾರದಂದು ಪೂರ್ವ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿ ಗಳನ್ನು ಅತ್ಯಂತ ಸಡಗರ ಸಂಭ್ರಮದಿಂದ ಸ್ವಾಗತಿಸಿಕೊಂಡು ರೂ ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ್ ಆಲಮ್ಪಲ್ಲಿ ರಿಬ್ಬನ್ ಕತ್ತರಿಸುವುದು ಮೂಲಕ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿ ಜೀವನಕ್ಕೆ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತ ಅತ್ಯಂತ ಪ್ರಮುಖವಾಗಿದ್ದು ಈ ಹಿನ್ನೆಲೆಯಲ್ಲಿ ಕಿಂ ಟರ್ ಗಾರ್ಡನ್ ಶಿಕ್ಷಣವನ್ನು ಕಲ್ಪಿಸಲಾಗುತ್ತದೆ ಇದರ ಮೂಲ ಉದ್ದೇಶ ಮಗು ಪ್ರಕೃತಿಯ ಅಡಿಯಲ್ಲಿ ಶಿಕ್ಷಣ ಕಲಿಸುವ ಸುವ ಉದ್ದೇಶ ಹೊಂದಿದೆ ನಮ್ಮ ಪ್ರಕೃತಿಯಲ್ಲಿ ಬರುವ ಭೂಮಿ ಗಿಡಮರಗಳು ಪ್ರಾಣಿ ಪಕ್ಷಿಗಳು ಪಂಚಭೂತಗಳ ಬಗ್ಗೆ ತಿಳಿ ಹೇಳುವ ಕಾರ್ಯ ಮಾಡಲಾಗುತ್ತದೆ ಎಂದು ಅತ್ಯಂತ ಮಾರ್ಮಿಕವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಶಾಲಾ ಕೊಠಡಿಯಲ್ಲಿ ಸರ್ವ ಅಲಂಕೃತ ಗೊಳಿಸಲಾಗಿತ್ತು ಶಾಲಾ ಮುಖ್ಯೋಪಾಧ್ಯಾಯ ರಾಧ ಪ್ರಿಯಾ ಕುಮಾರಿ ನೀಲಕಂಠ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ರಜಿನಿ ಆಲಂಪಲ್ಲಿ ಸೇರಿದಂತೆ ಶಿಕ್ಷಕರು ಆಡಳಿತ ಮಂಡಳಿಯ ಸದಸ್ಯರುಗಳು ವಿದ್ಯಾರ್ಥಿಗಳ ಪಾಲಕರು ಪಾಲ್ಗೊಂಡಿದ್ದರು