ಝೈಧ್ ಖಾನ್ ಅಭಿನಯದ “ಕಲ್ಟ್” ಕನ್ನಡ ಚಿತ್ರ ಇದೇ ಬರುವ ಜನವರಿ 23 ಕ್ಕೆ ರಿಲೀಸ್ ಆಗಲು ಸಿದ್ಧವಾಗಿದ್ದು, ಇದರ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಿದ್ದ ಸಂಧರ್ಭದಲ್ಲಿ ತುಳು, ಇಂಗ್ಲಿಷ್ ಭಾಷೆ ಪಕ್ಕಕ್ಕಿಟ್ಟು ಕನ್ನಡ ಮಾತನಾಡಿ ಎಂದಾಗ ಮಂಗಳೂರಿಗರಿಂದ “ನಿನ್ನ ಸಿನಿಮಾ ಇಲ್ಲಿ ಬಂದ್ ಮಾಡುತ್ತೇವೆ ಎನ್ನುವ ಧಮ್ಕಿ ಹಾಕಿದ್ದು ಈ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ತುಳುನಾಡಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಮಂಗಳೂರಿನಿಂದ ನನಗೆ ಕಲೆಕ್ಷನ್ ಬೇಡ ಎಂದಿದ್ದಾರೆ.





