ಮಂಗಳೂರು : ಅಮೆರಿಕದ ಟೆಕ್ಸಾಸ್‌ನಿಂದ ಮಂಗಳೂರಿಗೆ ತಲುಪಿದ ಪಿಕ್ಸಿಸ್ ಪಯನೀರ್ ಎಲ್ .ಪಿ.ಜಿ ಕಾರ್ಗೋ ಹಡಗು.

Prakhara News
1 Min Read

ಮಂಗಳೂರು : ಮದ್ಯ ಪ್ರಾಚ್ಯದಲ್ಲಿ ನಡೆಯುವ ಯುದ್ಧ ಭೀತಿಯ ನಡುವೆ ಅಮೇರಿಕಾದ ಟೆಕ್ಸಾಸ್‌ನಿಂದ ಮಂಗಳೂರಿಗೆ ಪಿಕ್ಸಿಸ್ ಪಯನೀರ್ ಹೆಸರಿನ ಎಲ್ ಪಿಜಿ ಕಾರ್ಗೋ ಹಡಗು ಬಂದು ತಲುಪಿದೆ.

ಈ ಹಡಗು ಅಮೆರಿಕದ ಟೆಕ್ಸಾಸ್‌ನಿಂದ ಎಲ್‌ಪಿಜಿ ಹೊತ್ತು ತಂದ ಕಾರ್ಗೋ ಶಿಫ್ ಇದಾಗಿದ್ದು ಇದೀಗ ಪಿಕ್ಸಿಸ್ ಪಯನೀರ್ ಎಂಬ ಹಡಗು ಮಂಗಳೂರಿನ ನ್ಯೂ ಮಂಗಳೂರು ಬಂದರಿಗೆ ತಲುಪಿದೆ. ಈ ಹಡಗು 16,714 ಮೆಟ್ರಿಕ್ ಟನ್ ಎಲ್ ಪಿಜಿ ಹೊತ್ತು ತಂದಿದ್ದು ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್ ಪಿ ಜಿ ಹಡಗು ಇದಾಗಿದೆ. ಏಜೀಸ್ ಕಂಪೆನಿಗೆ ಎಲ್ ಪಿ ಜಿ ಹೊತ್ತು ತಂದಿದ್ದು ಮಾರ್ಚ್ 14 ರಂದು ಅಮೇರಿಕದಿಂದ ಹೊರತು ಇದೀಗ ಮಂಗಳೂರು ಬಂದರಿಗೆ ಬಂದು ತಲುಪಿದೆ.

Share This Article
Leave a Comment