Prakhara News
ಪ್ರೇಕ್ಷಕರ ಆಕ್ರೋಶಕ್ಕೆ ಮಣಿದ ಆದಿಪುರುಷ್ ಚಿತ್ರತಂಡ: ಸಂಭಾಷಣೆ ಬದಲಿಸಲು ನಿರ್ಧಾರ
ಆದಿಪುರುಷ್ ಸಿನಿಮಾದ ವಿರುದ್ಧ ಆಕ್ರೋಶ ದಿನೇ-ದಿನೇ ಹೆಚ್ಚಾಗುತ್ತಿದೆ. ಸಿನಿಮಾದ ಕಳಪೆ ವಿಎಫ್ಎಕ್ಸ್, ಪಾತ್ರಗಳ ವಸ್ತ್ರವಿನ್ಯಾಸ, ಪಾತ್ರಗಳ ವ್ಯಕ್ತಿತ್ವ, ಕೇಶವಿನ್ಯಾಸ ಇನ್ನೂ ಹಲವುಗಳ ಬಗೆಗೆ ಟೀಕೆ ವ್ಯಕ್ತವಾಗಿದೆ. ಇದರ ಜೊತೆಗೆ ಸಿನಿಮಾದ ಸಂಭಾಷಣೆ ಕುರಿತಂತೆಯೂ...
ಭಾರತದ 6 ಕುಟುಂಬಗಳ ಪೈಕಿ 1 ಕುಟುಂಬದಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವ ಸದಸ್ಯರಿದ್ದಾರೆ: ಸಮೀಕ್ಷೆ
ನವದೆಹಲಿ: ಗುಟ್ಕಾ ಸೇರಿದಂತೆ ಎಲ್ಲಾ ರೀತಿಯ ಹೊಗೆರಹಿತ ತಂಬಾಕನ್ನು ಭಾರತದಲ್ಲಿ 2012 ರಿಂದ ನಿಷೇಧಿಸಲಾಗಿದೆ. ಆದಾಗ್ಯೂ, ಗುಟ್ಕಾ ಉತ್ಪಾದಿಸುವ ಕಂಪನಿಗಳು ಪ್ರತ್ಯೇಕ ಪ್ಯಾಕೆಟ್ನಲ್ಲಿ ಒದಗಿಸಲಾದ ತಂಬಾಕಿನ ಜೊತೆಗೆ ಅದೇ ಬ್ರಾಂಡ್ ಹೆಸರಿನಲ್ಲಿ ಪಾನ್...
ರಾಜ್ಯ ಕಾಂಗ್ರೆಸ್ ಸರ್ಕಾರ `ಅನ್ನಭಾಗ್ಯ ಯೋಜನೆ’ ಜಾರಿಗೊಳಿಸಲೇಬೇಕು : ಮಾಜಿ ಸಿಎಂ BSY
ಶಿವಮೊಗ್ಗ : ರಾಜ್ಯ ಕಾಂಗ್ರೆಸ್ ಸರ್ಕಾರವು ಬಡವರಿಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲೇಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿಗೊಳಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ...
ಅಮೇರಿಕಾದಲ್ಲಿ ಗುಂಡಿನ ದಾಳಿ; ಓರ್ವ ಯುವಕ ಸಾವು, 9 ಮಂದಿಗೆ ಗಾಯ
ಸೇಂಟ್ ಲೂಯಿಸ್ (ಯುಎಸ್): ಅಮೆರಿಕದಲ್ಲಿ ಮತ್ತೊಮ್ಮೆ ಗುಂಡಿನ ದಾಳಿಯ ಘಟನೆ ಮುನ್ನೆಲೆಗೆ ಬಂದಿದೆ. ಇಲ್ಲಿನ ಸೇಂಟ್ ಲೂಯಿಸ್ ಡೌನ್‌ಟೌನ್‌ನಲ್ಲಿ ಭಾನುವಾರ (ಸ್ಥಳೀಯ ಕಾಲಮಾನ) ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದಾನೆ...
ಉಡುಪಿ : 40 ಅಡಿ ಬಾವಿಗಿಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ
ಉಡುಪಿ : ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ಮಹತ್ತರ ಕಾರ್ಯ ಮಾಡಿದ್ದಾರೆ. ತಾವೇ ಸ್ವತಃ ಬಾವಿಗಿಳಿದು ಬೆಕ್ಕಿನ ಮರಿಯನ್ನ ಪೇಜಾವರ ಶ್ರೀಗಳು ರಕ್ಷಿಸಿದ್ದಾರೆ. 40 ಅಡಿ ಆಳದ ಬಾವಿಗೆ ಬಿದ್ದು...
ಮೂಡುಬಿದಿರೆ: ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಅಲಂಗಾರಿನಲ್ಲಿ ಭಾನುವಾರ ಬೆಳಗ್ಗೆ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೂಡುಬಿದಿರೆ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್...
ಜೂನ್ 17ರಂದು ಕೊಪ್ಪಳದಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ
Electricity Consumer Dialogue Meeting at Koppal on 17th Juneಕೊಪ್ಪಳ ಜೂನ್ 15 (ಕರ್ನಾಟಕ ವಾರ್ತೆ): ಗುವಿಸಕಂನಿ ಕೊಪ್ಪಳ ಉಪ-ವಿಭಾಗ ಮಟ್ಟದ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಜೂನ್ 17ರಂದು ಬೆಳಿಗ್ಗೆ...
ವಿದ್ಯಾರ್ಥಿಗಳ ಬಸ್‌ಪಾಸ್‌ಗೆ ಅರ್ಜಿ ಆಹ್ವಾನ
Application Invitation for Student Bus Passಸಾಂಧರ್ಬಿಕ ಚಿತ್ರಕೊಪ್ಪಳ ಜೂನ್ 15 (ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದಿಂದ 2023-24ನೇ ಸಾಲಿನ ವಿದ್ಯಾರ್ಥಿಗಳ ರಿಯಾಯತಿ ಬಸ್‌ಪಾಸ್ ಪಡೆಯಲು...
ಕೊಪ್ಪಳ :ವಾಲಿಬಾಲ್: ರಾಷ್ಟ್ರಮಟ್ಟದಲ್ಲಿಕೊಪಣಾದ್ರಿಯ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳು
Koppala:Volleyball: Athletes who have raised the fame of Koppanadri at the national levelಜಂಜಾತೀಯ ಖೇಲ್ಮಹೋತ್ಸವದಲ್ಲಿರಾಜ್ಯವನ್ನು ಪ್ರತಿನಿಧಿಸಿದ ಕೊಪ್ಪಳ ಜಿಲ್ಲೆಯ ಅಂಜಲಿ, ಇಂದುಮತಿ, ಶಿಲ್ಪಾ, ಶಿವಕುಮಾರ,...
ವಿದ್ಯಾರ್ಥಿನಿಯೊಂದಿಗೆ ಉಪನ್ಯಾಸಕನ ಪ್ರೇಮ ಪಾಠ. ರೋಚಿಗೆದ್ದವಿದ್ಯಾರ್ಥಿಗಳಿಂದ ಪ್ರತಿಭಟನೆ.
Lecturer's love lesson with female student. Protest by excited students.ತಿಪಟೂರು:ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕ ರಂಗನಾಥ್ ವಿದ್ಯಾರ್ಥಿನಿಯೊಂದಿಗೆ ಲವ್ವಿ ಡವ್ವಿ ಯನ್ನು ವಿರೋಧಿಸಿ ರೋಚಿಗದ್ದೆ...