ಮಂಗಳೂರು ಪರಿಸರಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪ್ರಮುಖ ಕೊಂಡಿ ಪತ್ತೆ!

Prakhara News
0 Min Read

ಮಂಗಳೂರು : ಯುವಕರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ 6 ಜನ ಡ್ರಗ್ ಪೆಡ್ಲೆರ್ಸಗೆ ವ್ಯವಸ್ಥಿತವಾಗಿ ಬೆಂಗಳೂರಿನಿಂದ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಉಗಾಂಡಾ ಮೂಲದ ಮಹಿಳೆಯನ್ನ 4 ಕೆಜಿ ಎಮ್‌ ಡಿಎಂ ನೊಂದಿಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಪರಿಸರಕ್ಕೆ ಡ್ರಗ್ಸ್ ಸಪ್ಲೈ ಮಾಡುತಿದ್ದ ಕೊಂಡಿಯನ್ನ ಬಂಧಿಸಿದ್ದೇವೆ, ಈಗಾಗಲೇ 6 ಮಂದಿ ಡ್ರಗ್ಸ್ ಪೆಡ್ಲೆರ್ಸ್ ಗಳನ್ನ ಬಂಧಿಸಿದ್ದು, ಜೈಲ್ನಲ್ಲಿ ಇದ್ದು ಇವರನ್ನ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಹೆಚ್ಚಿನ ವಿವರಣೆ ತೆಗೆಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಧ್ಯಮಕ್ಕೆ ಮಾಹಿತಿಯನ್ನ ನೀಡಿದ್ದಾರೆ.

Ad

Ad

Share This Article
Leave a Comment