ಕಾರ್ಕಳ: ತುಳುನಾಡು ರಾಜ್ಯ ದೇಶ ವಿದೇಶಗಳಲ್ಲಿ ತಮ್ಮ ಶುದ್ಧ ಹಾಸ್ಯದ ಮೂಲಕ.570 ಕ್ಕೂ ಹೆಚ್ಚು ತೆಲಿಕೆದ ಬರ್ಸ ಎಂಬ ಹಾಸ್ಯ ಪ್ರದರ್ಶನ ನೀಡಿದ ಮಜಾ ಭಾರತ. ಬಲೆ ತೆಲಿಪಾಲೆ.v4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ವಿಜೇತ ತಂಡ ತೆಲಿಕೆದ ತೆನಾಲಿ ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತ್ರತ್ವದ ತೆಲಿಕೆದ ತೆನಾಲಿ ತಂಡ ಕಾರ್ಕಳ ಇವರ 4 ವರುಷಗಳ ನಂತರ ರಂಗ ಭೂಮಿಗೆ ಹೊಸ ಕಲಾ ಕಾಣಿಕೆ.


ತುಳು ಹಾಗೂ ಕನ್ನಡ ಭಕ್ತಿ ಪ್ರಧಾನ ಸಂಸಾರಿಕ ಹಾಸ್ಯಮಯ ನಾಟಕ
“ರಾಯಾರಿದ್ದಾರೆ”(ಕನ್ನಡ )
“ರಾಯೆರುಲ್ಲೆರ್”(ತುಳು )
ಗುರು ರಾಘವೇಂದ್ರ ಸ್ವಾಮಿಯ ಭಕ್ತಿ ಪವಾಡದ ಚಿತ್ರಣ ಈ ನಾಟಕ ವಾಗಿದೆ.

ಶುದ್ಧತೆಯ ಹಾಸ್ಯದೊಂದಿಗೆ. ಯಾವುದೇ ರಂಗ ಆಡಂಬರ ಇಲ್ಲದೆ. ರಂಗ ಭೂಮಿಗೆ ಸೀಮಿತ ರಂಗ ಸಜ್ಜಿಕೆಯೊಂದಿಗೆ. ಪ್ರೇಕ್ಷಕರ ಮನಮುಟ್ಟುವ ಕಥೆಯೊಂದಿಗೆ ಆಗಸ್ಟ್ ತಿಂಗಳಿನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ತಂಡದ ಸಾರಥಿ ಚಲನಚಿತ್ರ ನಟ ತೆಲಿಕೆದ ತೆನಾಲಿ ಸುನಿಲ್ ನೆಲಿಗುಡ್ಡೆ ತಿಳಿಸಿದ್ದಾರೆ.
ಕಾರ್ಯಕ್ರಮ ಮುಂಗಡ ಬುಕ್ಕಿಂಗ್ ಗಾಗಿ
9845439720 ಈ ನಂಬರಿಗೆ ಸಂಪರ್ಕಿಸಿ



