ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆ ಮಾಡಿದವರು ಪದ್ಮರಾಜ್ ಆರ್ ಪೂಜಾರಿ ಕೋಶಾಧಿಕಾರಿ ಕುದ್ರೋಳಿ ಗೋಕರ್ಣಥೇಶ್ವರ ದೇವಸ್ಥಾನ ಮಂಗಳೂರು, ಜಯಂತಿ ವಿ ಪೂಜಾರಿ ಮಹಿಳಾ ಮುಖಂಡರು, ರೋಟರಿ ಕಡೆಶಿವಾಲಯ, ಈಶ್ವರ ಭಟ್ ರಾಯಪ್ಪ ಕೋಡಿ, ಗುಂಡಿಮಜಲು ಶಾರದಾ ಭಜನಾ ಮಂಡಳಿ, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.


