ಗಲ್ಫ್ ನಲ್ಲಿರುವ ತುಳುವರಿಗೆ ಸಂತಸದ ಸುದ್ದಿ ಜನವರಿ 18 ಹಾಗೂ 19 ರಂದು ನಡೆಯಲಿದೆ “ಮಿಡಲ್ ಕ್ಲಾಸ್ ಫ್ಯಾಮಿಲಿ” ತುಳು ಸಿನಿಮಾದ ಸ್ಪೆಷಲ್ ಪ್ರೀಮಿಯರ್ ಶೋ



ಈ ಹಿಂದೆ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಚಿತ್ರದ ಮೂಲಕ ತುಳು ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಾಹುಲ್ ಅಮೀನ್ ಮತ್ತು ವಿನೀತ್ ಕುಮಾರ್ ಅವರ ಕಾಂಬಿನೇಶನ್‌ನ ಮತ್ತೊಂದು ಚಿತ್ರ “ಮಿಡಲ್ ಕ್ಲಾಸ್ ಫ್ಯಾಮಿಲಿ” ಕರಾವಳಿಯಾದ್ಯಂತ ಜನವರಿ 24 ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ತುಳು ಚಲನಚಿತ್ರ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಸಿನಿಮಾ ಬಿಡುಗಡೆಯ ಒಂದು ವಾರದ ಮೊದಲೇ ಅಂದರೆ ಜನವರಿ 18 ಹಾಗೂ 19 ರಂದು ಅಬುಧಾಬಿ, ಶಾರ್ಜ ಹಾಗೂ ದುಬೈ ನಲ್ಲಿರುವ ಚಿತ್ರ ಮಂದಿರಗಳಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿ ಚಲನಚಿತ್ರದ ಸ್ಪೆಶಲ್ ಪ್ರೀಮಿಯರ್ ಶೋ ಗಳು ನಡೆಯಲಿದೆ.


ಚಿತ್ರಮಂದಿರಗಳು, ಸ್ಥಳ ಹಾಗೂ ಸಮಯದ ವಿವರ:
Al Ghurair Centre, Dubai 18 Jan 2025, 08:00 PM
19 Jan 2025, 10:30 AM 02:00 PM 05:30 PM
Sahara Centre & Mega Mall, Sharjah 19 Jan 2025, 02:30 PM
Ras Al Khaimah, Gulf Cinema 18 Jan 2025, 08:00 PM
Al Wahda Mall, Abu Dhabi 19 Jan 2025, 03:30 PM
Bawadi Mall – Al Ain 19 Jan 2025, 11:30 AM
ಮುಂಗಡ ಟಿಕೆಟ್ ಬುಕ್ಕಿಂಗ್ ಗಳಿಗಾಗಿ ಸಂಪರ್ಕಿಸಿ
ಗಿರೀಶ್ ನಾರಾಯಣ್ – 0529157825
ಸ್ವಸ್ತಿಕ್ ಆಚಾರ್ಯ – 0557869002