Home ಕರಾವಳಿ ಬೆಳ್ಳಂಪಳ್ಳಿ ಹೊನಲು ಬೆಳಕಿನ ಶ್ರೀರಾಮ ಟ್ರೋಫಿ 2024 ವಾಲಿಬಾಲ್ ಪಂದ್ಯಕೂಟ

ಬೆಳ್ಳಂಪಳ್ಳಿ ಹೊನಲು ಬೆಳಕಿನ ಶ್ರೀರಾಮ ಟ್ರೋಫಿ 2024 ವಾಲಿಬಾಲ್ ಪಂದ್ಯಕೂಟ

0

ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ ಪುಂಚೂರ್ ,ಶ್ರೀದುರ್ಗಾಪರಮೇಶ್ವರಿ ಘಟಕ ಇದರ ವತಿಯಿಂದ ಕಾರ್ಯಕರ್ತರಿಗೋಸ್ಕರ ನಡೆದ ಹೊನಲು ಬೆಳಕಿನ ಶ್ರೀರಾಮ ಟ್ರೋಫಿ 2024 ವಾಲಿಬಾಲ್ ಪಂದ್ಯಕೂಟ ಕುಕ್ಕಿಕಟ್ಟೆ ಮೈದಾನದಲ್ಲಿ ನಡೆಯಿತು.


ಈ ಸಂದರ್ಬದಲ್ಲಿ ಕಾಪು ಶಾಸಕರದ ಗುರ್ಮೆ ಸುರೇಶ್ ಶೆಟ್ಟಿ,ಬಿಜೆಪಿ  ಪ್ರಕೋಷ್ಠಗಳ ಜಿಲ್ಲಾ ಸಂಚಾಲಕರಾದದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ, ವಿಶ್ವಹಿಂದೂ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್,ಬಜರಂಗದಳ ಸಂಚಾಲಕರಾದ ಪ್ರಕಾಶ್ ಪುತ್ರನ್,ಪುರಂದರ ಕೋಟಿಯನ್, ಶಂಕರ್ ಸಾಲ್ಯಾನ್,ರಾಜೀವ್ಆಳ್ವ, ಗಿರೀಶ್ ಶೆಟ್ಟಿಅಶೋಕ್ ಶೆಟ್ಟಿ, ರಮೇಶ್ ಶೆಟ್ಟಿ, ನಾಗರಾಜ್ ಹೆಗ್ಡೆ, ಪ್ರಶಾಂತ್ ಹೆಗ್ಡೆ, ವಿಶ್ವಹಿಂದೂ ಪರಿಷತ್ ಅಧ್ಯಕ್ಷರಾದ ಆದರ್ಶ್ ಬಾಯಾರಿ, ಕಾರ್ಯದರ್ಶಿ ರಮೇಶ್ ಪೂಜಾರಿ, ಜಯಕರ್ ಶೆಟ್ಟಿಉಪಾದ್ಯಕ್ಷರಾದ ಸಂತೋಷ್ ನಾಯಕ್ , ಜಗನ್ನಾಥ ನಯ್ಕ್, ಬಜರಂಗದಳದ ಮನೋಜ್, ಶೈಲೇಶ್ ಕುಂದರ್,ರಾಜೇಶ್ ಪೂಜಾರಿಹಾಗೂ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here