ಮಂಗಳೂರಿನ ಹೆಸರಾಂತ ಉದ್ಯಮಿ ಲಯನ್ ಅನಿಲ್ ದಾಸ್ ಮಾಲಕತ್ವದ “ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್(ರಿ)” ಸಂಸ್ಥೆಯು 7th, ಎಸ್.ಎಸ್.ಎಲ್. ಸಿ, ಪಿ.ಯು.ಸಿ ಹಾಗೂ ಡಿಗ್ರಿ ಆದ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಗೆ ನರ್ಸಿಂಗ್ ವಿಭಾಗಕ್ಕೆ ತರಬೇತಿಯನ್ನು ಕೊಟ್ಟು ಉದ್ಯೋಗ ಕಲ್ಪಿಸುತ್ತಿದೆ. ತರಬೇತಿ ಅವಧಿಯಲ್ಲಿ ರೂ.15,000/- ದಿಂದ ರೂ.25,000/- ವರೆಗೆ ವೇತನ (P. F ಹಾಗೂ E.S.I) ಊಟ ಹಾಗೂ ಹಾಸ್ಟೆಲ್ ವಸತಿಯನ್ನು ನೀಡುತ್ತಿದೆ. ಸಂಸ್ಥೆಯ ಪ್ರಧಾನ ಕಚೇರಿ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದು ಉಡುಪಿ ಹಾಗೂ ಬೆಂಗಳೂರಿನಲ್ಲಿ ಶಾಖೆಗಳನ್ನು ಹೊಂದಿದ್ದು ಈ ಭಾಗಗಳಲ್ಲಿ ಈ ಎಲ್ಲಾ ಸೇವೆಯನ್ನು ಪಡೆಯಬಹುದು.
ತರಬೇತಿಯ ನಂತರ ವಿವಿಧ ಆಸ್ಪತ್ರೆಗಳಲ್ಲಿ, ವೃದ್ಧಾಶ್ರಮಗಳಲ್ಲಿ ಖಾಯಂ ಉದ್ಯೋಗವನ್ನು ಕಲ್ಪಿಸಿಕೊಡಲಾಗುತ್ತದೆ.
ಅದಲ್ಲದೇ ANM , GNM ಆದ ಅಭ್ಯರ್ಥಿಗಳು , ಹೋಂ ನರ್ಸ್ ಗಳು , ಮಗುಬಾಣಂತಿ ಆರೈಕೆ ಮಾಡುವ ದಾದಿಯರು ಉದ್ಯೋಗಕ್ಕಾಗಿ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪ್ರಧಾನ ಕಚೇರಿ: ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್(ರಿ) , ಎಂಪೋರಿಯಂ ಬಿಲ್ಡಿಂಗ್ , 2 ನೇ ಮಹಡಿ , C-15, ಕಂಕನಾಡಿ, ಮಂಗಳೂರು -575002
ದೂರವಾಣಿ ಸಂಖ್ಯೆ: 0824 2432744, 9343568915, 9845495055
Home ತಾಜಾ ಸುದ್ದಿ “ದಾಸ್ ಹೋಮ್ ಕೇರ್ ಪ್ರೈವೇಟ್ ಲಿಮಿಟೆಡ್” ನಿಂದ ನರ್ಸಿಂಗ್ ತರಬೇತಿ ಹಾಗೂ ಮಂಗಳೂರು, ಉಡುಪಿ, ಬೆಂಗಳೂರಿನಲ್ಲಿ...