Home ಪ್ರಖರ ವಿಶೇಷ ಕಚೇರಿ ಸಮಯಕ್ಕೆ ಬಾರದ ಸಿಬ್ಬಂದಿ ವಿರುದ್ದ ಗ್ರಾಹಕರ ಆಕ್ರೋಶ

ಕಚೇರಿ ಸಮಯಕ್ಕೆ ಬಾರದ ಸಿಬ್ಬಂದಿ ವಿರುದ್ದ ಗ್ರಾಹಕರ ಆಕ್ರೋಶ

0
Customer outrage against staff not coming to office hours


ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಸರ್ಕಾರಿ ಕೆಲಸ ದೇವರ ಕೆಲಸವೆನ್ನುತ್ತಾರೆ ಆದರೆ ಇಲ್ಲಿ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗದೆ ಕರ್ತವ್ಯಲೋಪವೆಸಗಿದ್ದಾರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಜನರ ಬ್ಯಾಂಕ್ ಗಳನೆ ಅವಲಂಬಿಸಿರುವುದು,ಅಲ್ಲದೆ ತಮ್ಮ ದಿನ ನಿತ್ಯದ ಹಲವಾರು ಕೆಲಸ ಕಾರ್ಯಗಳಲ್ಲಿ ಹಣದ ವಹಿವಾಟುಗಳನ್ನು ನಡೆಸುವುದು ವಾಡಿಕೆಯಾಗಿದೆ .
ಹನೂರು ಪಟ್ಟಣದ ಕರ್ನಾಟಕ ಗ್ರಾಮಿಣ ಬ್ಯಾಂಕ್ ನಲ್ಲಿ ಗ್ರಾಹಕರು ಸಮಯ ಹನ್ನೆರಡು ಗಂಟೆಯಾದರು ಯಾರು ಬಾರದ ಕಾರಣ ಸ್ಥಳದಲ್ಲಿ ಸಿಬ್ಬಂದಿಯಾದ ಪಾವನಿ ಯವರನ್ನು ಹೊರತುಪಡಿಸಿ ಮತ್ತಾರು ಇರದ ಕಾರಣ ಸ್ಥಳದಲ್ಲಿದ್ದ ಜನರು ಅನ್ಯಕಾರ್ಯಕ್ಕೆ ತೆರಳುವ ಕೆಲಸವಿದೆ ಎಂದು ವ್ಯವಸ್ಥಾಪಕ ಬಿ ಎಸ್ ಮಂಜುನಾಥ್ ರನ್ನು ಸಂಪರ್ಕಿಸಿದಾಗ ಅವರು ಗ್ರಾಹಕರ ಜೊತೆಯಲ್ಲಿ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಕಾಲಹರಣ ಮಾಡಿರುತ್ತಾರೆ ಅಲ್ಲದೆ ತಮ್ಮ ಮಾತಿನಲ್ಲಿ ಕನಿಷ್ಟ ಕರ್ತವ್ಯ ನಿಷ್ಟೆಯನ್ನು ಸಹ ಮರೆತಿರುತ್ತಾರೆ ಇದರಿಂದ ದಿನ ನೀತ್ಯ ಬರುವ ನೂರಾರು ಗ್ರಾಹಕರು ಸಮಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುವಂತಾಗಿದೆ ಕೂಡಲೆ ಸಂಬಂದಪಟ್ಟ. ಜಿಲ್ಲಾ ಒಂಬಡ್ಸ್ ಮನ್ ಇತ್ತ ಗಮನ ಹರಿಸಬೇಕಾಗಿದೆ ,ಒಂದು ವೇಳೆ ನೀವು ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ ,


LEAVE A REPLY

Please enter your comment!
Please enter your name here