Home ಪ್ರಖರ ವಿಶೇಷ ಶ್ರೀ ಚೈತನ್ಯ ಟೆಕ್ಕೋ ಶಾಲೆಯ ನಾಸಾ ಸಾಧನೆ 2023

ಶ್ರೀ ಚೈತನ್ಯ ಟೆಕ್ಕೋ ಶಾಲೆಯ ನಾಸಾ ಸಾಧನೆ 2023

0
Sri Chaitanya Techco School NASA Achievement 2023

ಗಂಗಾವತಿ : ಅಮೇರಿಕಾ ನಾಸಾದ, NSS, ISDC ಕಾನ್ವರೆನ್ಸ್ 2023 ಪತ್ರಿಕಾ ವರದಿ ಟಿಪ್ಪಣಿ 1 ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಡಲ್ಲಾಸ್ ನಗರದಲ್ಲಿ ನಡೆದ ISDC ಸಮ್ಮೇಳನದಲ್ಲಿ ಒಟ್ಟು 225 ವಿದ್ಯಾರ್ಥಿಗಳು ಭಾಗವಹಿಸಿದ್ದರು. 105 ವಿದ್ಯಾರ್ಥಿಗಳು ಭಾರತದವರಾಗಿದ್ದು ಅದರಲ್ಲಿ 101 ವಿದ್ಯಾರ್ಥಿಗಳು ಶ್ರೀ ಚೇತನ್ಯ ಟೆಕ್ನ ಶಾಲೆಯ ವಿದ್ಯಾರ್ಥಿಗಳು ಎಂಬುದು ನಮ್ಮ ಹೆಮ್ಮೆ. ನಾಸಾದ NSS ಸ್ಪೇಸ್ ಸೆಪ್ಟೆಂಟ್ ಸ್ಪರ್ಧೆ 2023ರಲ್ಲಿ 25000 ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದ್ದು ಭಾರತದಿಂದ 105 ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕಿತ್ತು ಇದರಲ್ಲಿ 101 ವಿದ್ಯಾರ್ಥಿಗಳು ಶ್ರೀ ಚೈತನ್ಯ ಶಾಲೆಯ ಟಿಕ್ಕೋ ವಿದ್ಯಾರ್ಥಿಗಳು ಎಂಬುದು ನಮ್ಮ ಸಂಸ್ಥೆಯ ಹೆಗ್ಗುರುತು. ISDC ಸಮ್ಮೇಳನದಲ್ಲಿ ತೆಲಂಗಾಣ ತಮಿಳುನಾಡು ಕರ್ನಾಟಕ ರಾಜ್ಯದ 101 ವಿದ್ಯಾರ್ಥಿಗಳು ಹಾಜರಾಗಿ ವಿವಿಧ ಪ್ರಾಜೆಕ್ಟ್ ಗಳನ್ನು ಪ್ರಸ್ತುತಪಡಿಸಿದರು 4 ಕಲಾತ್ಮಕ ಅರ್ಹತೆ ವಿಭಾಗದಲ್ಲಿ 500 ಯುಎಸ್ ಡಾಲರ್ ನಗದು ಪ್ರಶಸ್ತಿಯನ್ನು ಪಡೆದ ವಿಶ್ವದ ಏಕೈಕ ವಿದ್ಯಾ ಸಂಸ್ಥೆ ಮತ್ತು ವಿದ್ಯಾರ್ಥಿಗಳೆಂದರೆ ಶ್ರೀ ಚೈತನ್ಯ ಶಾಲೆಯ ಮಕ್ಕಳಾಗಿದ್ದಾರೆ. “ಸ್ಪೇಸ್ ಪಾಲಿಸಿ ಅಂಡ್ ಯುನಿವರ್ಸಲೇಸ್ಟನ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಭಾರತ ಮಾತ್ರವಲ್ಲದೆ ವಿಶ್ವದ ಏಕೈಕ ಶಾಲೆ ಶ್ರೀ ಚೈತನ್ಯ ಟೆಕ್ನ ಶಾಲೆಯಾಗಿದೆ. ಸತತ 12 ವರ್ಷಗಳಿಂದ ಶ್ರೀ ಚೈತನ್ಯ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ISDC ಸಮ್ಮೇಳನದಲ್ಲಿ ಭಾಗವಹಿಸಿ ಪ್ರತಿ ಬಾರಿಯೂ ಪ್ರಥಮ ಸ್ಥಾನನ ಗಳಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ . ಈ ವರ್ಷ 101 ವಿದ್ಯಾರ್ಥಿಗಳು ಭಾಗವಹಿಸಿ 1ನೇ 2ನೇ 3ನೇ ಬಹುಮಾನಗಳ ಜೊತೆಗೆ 54 ಪ್ರಶಸ್ತಿಗಳನ್ನು ಪಡೆದಿರುವ ಶ್ರೀ ಚೈತನ್ಯ ಶಾಲೆಯು ಸತತ 10ನೇ ವರ್ಷವೂ ವಿಶ್ವ ಚಾಂಪಿಯನ್ನಾಗಿ 8 ಏಪ್ರಿಲ್ 22 ರಿಂದ ಜೂನ್ 4 2023 ಡಲ್ಲಾಸ್ TX USA ರಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಜೂನ್ 6 ಚಾಂಪಿಯನ್ ಪಟ್ಟವನ್ನು ಪಡೆದುಕೊಂಡು ಭಾರತಕ್ಕೆ ಮರಳಿದರ. ಈ ಅಮೆರಿಕ ಪ್ರವಾಸದ ಸಮಯದಲ್ಲಿ ವಿದ್ಯಾರ್ಥಿಗಳು ಗಗನಯಾತ್ರಿಗಳಾದ ಮಿಸ್ ಐಲೀಸ್, ಮೇರಿಕಾಲಿನ್ಸ್, ಶ್ರೀಮತಿ ಬೋನಿ ಜೆ ಡಾಕ್ಟರ್ ಅವರೊಂದಿಗೆ ಯುದ್ಧದ ವೀಕ್ಷಣೆ ಹಾಗೂ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಅನುಭವ ಹಂಚಿಕೊಂಡರು. ಅಮೆರಿಕಾದ ಬಾಹ್ಯಾಕಾಶ ಕೇಂದ್ರದಲ್ಲಿ (ನಾಸಾ) ಲಾಂಚಿಂಗ್ ಪ್ಯಾಡ್ ಮತ್ತು ಸ್ಟಾರ್ಸ, ಸ್ಟೆಮ್ಕ ಕಾರ್ಯಗಾರಗಳು ಭೇಟಿ ನೀಡಿ ತಾಂತ್ರಿಕತೆ ವಿಜ್ಞಾನಮತ್ತು ತಂತ್ರಜ್ಞಾನ ಆವಿಷ್ಕಾರಗಳ ಬಗ್ಗೆ ಹಾಗೂ ಸಾಮಾಜಿಕ, ಐತಿಹಾಸಿಕ ಹಿನ್ನೆಲೆಗಳನ್ನು ತಿಳಿದುಕೊಂಡರು.


 ಶ್ರೀ ಚೈತನ್ಯ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಬಿ.ಎಸ್ ರಾವ್, ಶೈಕ್ಷಣಿಕ ನಿರ್ದೇಶಕಿಯಾದ ಸೀಮಾ ಭೂಪಣ್ಣ ಮಾತನಾಡಿ ಪ್ರಶಸ್ತಿ ಪಡೆದ ವಿಜೇತರಿಗೆ ಪೋಷಕರಿಗೆ ಅಭಿನಂದನೆ ತಿಳಿಸಿ, ಈ ಸಮ್ಮೇಳನದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಬಾಚಿದ ಮಕ್ಕಳಿಗೂ ಬೋಧಕ ಮತ್ತು ಬೋಧಕರ ತಂಡವನ್ನು ಶ್ಲಾಘಿಸಿದರು.

LEAVE A REPLY

Please enter your comment!
Please enter your name here