Tag: #landslide #wayanad #ndrf
ವಯನಾಡ್ ನಲ್ಲಿ ಘೋರ ದುರಂತ – ತಡರಾತ್ರಿ 2 ಭೂಕುಸಿತೆ: 5 ಸಾವು; 400ಕ್ಕೂ...
ಕಲ್ಪಟ್ಟಾ: ವಯನಾಡಿನ ಮೆಪ್ಪಾಡಿ ಮುಂಡಕೈಯಲ್ಲಿ ಭೂಕುಸಿತ ಉಂಟಾಗಿ ಭಾರೀ ದುರಂತ ಸಂಭವಿಸಿದೆ. ಬೃಹತ್ ಪ್ರಮಾಣದ ಎರಡು ಭೂಕುಸಿತ ಸಂಭವಿಸಿದ್ದು, ಈವರೆಗೆ ಐವರ ಮೃತದೇಹಗಳು ಪತ್ತೆಯಾಗಿವೆ. 400ರಷ್ಟು ಮಂದಿ ಭೂಕುಸಿತದಿಂದ ತೊಂದರೆಗೆ ಒಳಗಾಗಿರಬಹದೆಂದು ಶಂಕಿಸಲಾಗುತ್ತಿದೆ.ದುರಂತದಲ್ಲಿ...