ಪುತ್ತೂರು: ಲೈಟಿಂಗ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಪುತ್ತೂರಿನ ಕೊಂಬೆಟ್ಟಿನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟಿಕಲ್ಸ್’ನಲ್ಲಿ ಇಂದಿನಿಂದ ಫ್ಯಾನ್ ಮೇಳ ಆರಂಭಗೊಳ್ಳಲಿದೆ.
ಫೆ. 25ರಿಂದ ಮಾರ್ಚ್ 10ರವರೆಗೆ ನಡೆಯುವ ಈ ಫ್ಯಾನ್ ಮೇಳದಲ್ಲಿ ಅತ್ಯುತ್ತಮ ಬ್ರಾಂಡ್ ನ ಅತ್ಯುತ್ತಮ ಫ್ಯಾನ್ ಗಳನ್ನು ಆಕರ್ಷಕ ಬೆಲೆಗೆ ನಿಮ್ಮದಾಗಿಸಿಕೊಳ್ಳಲು ಇದೊಂದು ಸುವರ್ಣಾವಕಾಶ.


900 ರೂ.ನಿಂದ ಆರಂಭಿಕ ಬೆಲೆಯಿಂದ ಪ್ರಾರಂಭವಾಗಿ, 2000 ರೂ.ನಿಂದ ಬಿ.ಎಲ್.ಡಿ.ಸಿ. ಪ್ಯಾನ್ ಗಳ ಬೆಲೆ ಆರಂಭವಾಗುತ್ತಿದೆ. ಮೂರು ವರ್ಷಗಳ ವಾರೆಂಟಿಯನ್ನು ಪುತ್ತೂರಿನ ಪಶುಪತಿ ಲೈಟ್ಸ್. ಫ್ಯಾನ್ಸ್. ಎಲೆಕ್ಟಿಕಲ್ಸ್ ನಲ್ಲಿ ನೀವು ಪಡೆದುಕೊಳ್ಳಬಹುದು. ಈ ಮೇಳದಲ್ಲಿ ಸೀಲಿಂಗ್ ಫ್ಯಾನ್ ಗಳು, ಪೆಡಸ್ಟಲ್ ಫ್ಯಾನ್ ಗಳು, ಟೇಬಲ್ ಫ್ಯಾನ್ ಗಳು, ವಾಲ್ ಮೌಂಟೆಡ್ ಫ್ಯಾನ್ ಗಳು, ಎಕ್ಸಾಸ್ಟ್ ಫ್ಯಾನ್ ಮೊದಲಾದ ಫ್ಯಾನ್ ಗಳಿವೆ.

ಹೆಚ್ಚಿನ ಮಾಹಿತಿಗೆ ಕೊಂಬೆಟ್ಟು ಜಿಎಲ್ ಟ್ರೇಡ್ ಸೆಂಟರಿನಲ್ಲಿರುವ ಪಶುಪತಿ ಲೈಟ್ಸ್. ಫ್ಯಾನ್ಸ್, ಎಲೆಕ್ಟಿಕಲ್ಸ್
ಇಂದೇ ಸಂಪರ್ಕಿಸಿ : 74119 62374, 74119 62375

