ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : SIT ಮುಂದೆ ಹೊಸ ಸಾಕ್ಷಿದಾರ ಪ್ರತ್ಯಕ್ಷ, ಬಾಲಕಿ ಶವ ಹೂತಿದ್ದು, ನೋಡಿದ್ದಾಗಿ ಹೇಳಿಕೆ

Prakhara News
1 Min Read

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಸಿಕ್ಕಿದ್ದು, ಈಗಾಗಲೇ ಒಬ್ಬ ದೂರುದಾರನ ಹೇಳಿಕೆ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು 6ನೇ ಪಾಯಿಂಟ್ ನಲ್ಲಿ ಮನುಷ್ಯ ದೇಹದ ಅಸ್ತಿಪಂಜರದ ಕೆಲವು ಮೂಳೆಗಳು ದೊರೆತಿವೆ. ಇನ್ನು ನಿನ್ನೆ ಎಸ್ಐಟಿ ಕಚೇರಿಗೆ ಮತೊಬ್ಬ ದೂರುದಾರ ಆಗಮಿಸಿ 15 ವರ್ಷದ ಬಾಲಕಿಯ ಶವ ಹೂತಿದ್ದನ್ನು ನಾನು ನೋಡಿದ್ದೇನೆ. ಎಂದು ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿಕೆ ನೀಡಿದ್ದು ಕೇಸ್ ಗೆ ಮತ್ತೊಂದು ತಿರುವು ನೀಡಿದೆ.

ಹೌದು ಈಗ ಈ ಒಂದು ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು ಎಸ್ಐಟಿ ಮುಂದೆ ಮತ್ತೊಬ್ಬ ದೂರುದಾರ ಪ್ರತ್ಯಕ್ಷನಾಗಿದ್ದಾನೆ. ಪ್ರಕರಣ ದಾಖಲು ಮಾಡದೆ ಶವ ಹೂತು ಹಾಕಲಾಗಿದೆ. ಶವ ಹೂತು ಹಾಕಿದ ಜಾಗ ಗೊತ್ತಿದೆ. ನಾನೇ ಅದಕ್ಕೆ ಪ್ರತ್ಯಕ್ಷ ದರ್ಶಿ ಈಗಲೂ ಎಸ್ಐಟಿ ಅಧಿಕಾರಿಗಳಿಗೆ ಆ ಜಾಗವನ್ನು ತೋರಿಸುತ್ತೇನೆ ಎಂದು ಮತ್ತೊಬ್ಬ ದೂರುದಾರ ಜಯಂತ್ ಹೇಳಿಕೆ ನೀಡಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಇಚೀಲಂಪಾಡಿ ನಿವಾಸಿ ಜಯನ್ ಎಂಬ ಸಾಕ್ಷಿದಾರ ಹದಿನೈದು ವರ್ಷಗಳ ಹಿಂದೆ ಬಾಲಕಿ ಒಬ್ಬಳ ಮೃತ ದೇಹ ನೋಡಿದೆ ಅನುಮಾನ ಹಾಸ್ಪದವಾಗಿ ಮೃತಪಟ್ಟಿದ್ದ ಬಾಲಕಿಯ ನೋಡಿದ್ದೆ 15 ವರ್ಷದ ಬಾಲಕಿಯ ಶಿವವನ್ನು ಹಾಕಲಾಗಿದೆ ಪ್ರಕರಣ ದಾಖಲು ಮಾಡದೆ ಶವನ್ ಹಾಕಲಾಗಿದೆ. ಹೌದು ಹಾಕಿದ ಜಾಗ ನನಗೆ ಗೊತ್ತಿದೆ. ಎಂದು ಎಸ್ಐಟಿ ಅಧಿಕಾರಿಗಳ ಕಚೇರಿಗೆ ಬಂದು ಹೇಳಿಕೆ ನೀಡಿದ್ದು ಅಧಿಕಾರಿಗಳು ಆತನಿಗೆ ಸೋಮವಾರ ಬರುವಂತೆ ತಿಳಿಸಿದ್ದಾರೆ ಏಕೆಂದರೆ ಇಂದು ಭಾನುವಾರ ಆಗಿರುವುದರಿಂದ ಯಾವುದೇ ಉತ್ಪನ್ನನ ಕಾರ್ಯ ಇರುವುದಿಲ್ಲ.

Share This Article
Leave a Comment