ಮಂಗಳೂರು: ಅಕ್ರಮ ಗೋ ಸಾಗಾಟ, 35 ಜಾನುವಾರುಗಳ ರಕ್ಷಣೆ

Prakhara News
0 Min Read

ಮಂಗಳೂರು : ಅಕ್ರಮ ಗೋ ಸಾಗಾಟ ಪತ್ತೆಯಾದ ಘಟನೆ ಮಂಗಳೂರು ಪದವು ಹೈವೇ ಬಳಿ ನಡೆದಿದೆ.

ಭಜರಂಗದಳ ಕಾರ್ಯಕರ್ತರ ಮಾಹಿತಿಯ ಹಿನ್ನಲೆ ಕದ್ರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕಂಟೈನರ್ ಲಾರಿ ನಲ್ಲಿ ಸಾಗಾಟವಾಗುತ್ತಿದ್ದ 35 ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

Share This Article
Leave a Comment