ಧರ್ಮಸ್ಥಳ ಫೈಲ್ಸ್ ಸಿನಿಮಾ ಜೊತೆಗೆ ವೆಬ್ ಸಿರೀಸ್ : ಫಿಲ್ಮ್ ಚೇಂಬರ್ ನಲ್ಲಿ ಟೈಟಲ್ ನೊಂದಣಿ.!

Prakhara News
1 Min Read

 ಧರ್ಮಸ್ಥಳ ಫೈಲ್ಸ್ ಸಿನಿಮಾ ಜೊತೆಗೆ ವೆಬ್ ಸಿರೀಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಈಗಾಗಲೇ ಫೀಲ್ಮ್ ಚೇಂಬರ್ ನಲ್ಲಿ ಟೈಟಲ್ ನೋಂದಣಿಯನ್ನು ಚಿತ್ರತಂಡ ಮಾಡಿಸಿದೆ.

ಧರ್ಮಸ್ಥಳ ಫೈಲ್ಸ್ ಸಿನಿಮಾ ಜೊತೆಗೆ ವೆಬ್ ಸಿರೀಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಈಗಾಗಲೇ ಫೀಲ್ಮ್ ಚೇಂಬರ್ ನಲ್ಲಿ ಟೈಟಲ್ ನೋಂದಣಿಯನ್ನು ಚಿತ್ರತಂಡ ಮಾಡಿಸಿದ್ದು, ಫಿಲ್ಮ್ ಚೇಂಬರ್ ಟೈಟಲ್ ಕಮಿಟಿಯಿಂದಲೂ ಸಿನಿಮಾಗೆ ಅನುಮತಿ ಸಿಕ್ಕಿದೆ.

ಈಗಾಗಲೇ ನಿರ್ದೇಶಕರಿಂದ ಚಿತ್ರತಂಡ ಕಥೆ ತಯಾರು ಮಾಡಲಾಗಿದೆ. ಮಲಯಾಳಿ ನಿರ್ದೇಶಕ ವಿ.ಕೆ. ಪ್ರಕಾಶ್ ರಿಂದ ಸಿನಿಮಾ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಸಿನಿಮಾಗೆ ಕತೆಯನ್ನು ಎಂ.ಎಸ್. ರಮೇಶ್ ತಯಾರು ಮಾಡುತ್ತಿದ್ದಾರೆ. ಶೀಘ್ರದಲ್ಲೇ ಬಹಿರಂಗವಾಗಿ ಸಿನಿಮಾವನ್ನು ಚಿತ್ರತಂಡ ಘೋಷಣೆ ಮಾಡಲಿದೆ.

Share This Article
Leave a Comment