100 ಕೋಟಿ ರೂ. ಗಳಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿದ ಜಾರ್ ಡಿಜಿಟಲ್ ಗೋಲ್ಡ್ ಕಂಪನಿ ತನಿಖೆಗೆ ಹೈಕೋರ್ಟ್ ಆದೇಶ.
ಬೆಂಗಳೂರು : ದೇಶಾದ್ಯAತ 3.3ಕೋಟಿ ಬಳಕೆದಾರರಿಂದ 100 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ಡಿಜಿಟಲ್ ಗೋಲ್ಡ್…
ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್ಗಳು..!! ಬೆಚ್ಚಿ ಬಿದ್ದ ಸ್ಥಳೀಯರು..
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಗ್ರಾಮದ ಫರಂಗಿಪೇಟೆ ಹತ್ತನೇ ಮೈಲ್ಕಲ್ಲು…
ಉಡುಪಿ: ಅಪ್ರಾಪ್ತೆಯ ಮೇಲಿನ ದೌರ್ಜನ್ಯ -ಪೋಕ್ಸೊ ಕೇಸ್ನಲ್ಲಿ 71 ವರ್ಷದ ವೃದ್ಧನಿಗೆ 3 ವರ್ಷ ಜೈಲು ಶಿಕ್ಷೆ
ಉಡುಪಿ : ಖಾಸಗಿ ಮಳಿಗೆಯಲ್ಲಿ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 71 ವರ್ಷದ…
ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಪೋಟ ಬೆದರಿಕೆ : ಭಟ್ಕಳದ ಯುವಕನ ಬಂಧನ
ಮಂಗಳೂರು: "Support madi bro Ullal masjid hathira bomb blast madthini" ಇನ್ಸ್ಟಾಗ್ರಾಂ ಸಾಮಾಜಿಕ…
ಉಡುಪಿ: ಮಲ್ಪೆ ಬೀಚ್ ಬಳಿ ಹಿಂದೂ ಯುವಸೇನೆ ಮುಖಂಡ ಮಂಜು ಕೊಳಗೆ ಚೂರಿ ಇರಿತ
ಉಡುಪಿ: ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಯುವಕರಿಬ್ಬರು ನಿನ್ನೆ ರಾತ್ರಿ ಚೂರಿ ಇರಿದ…
ಪ್ರೇಮ ವೈಫಲ್ಯ ಒಮಾನ್ ನಲ್ಲಿ ಆತ್ಮಹತೆಗೆ ಶರಣಾದ ಉಳ್ಳಾಲದ ಯುವಕ…!!
ಉಳ್ಳಾಲ: ಒಮನ್ ನಲ್ಲಿ ಉದ್ಯೋಗದಲ್ಲಿದ್ದ ಉಳ್ಳಾಲದ ಸೋಮೇಶ್ವರ ಮೂಲದ ಯುವಕನೋರ್ವ ತನ್ನ ಕೊಠಡಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ…
ಪುತ್ತೂರಿನಲ್ಲಿ ಜೆಟ್ ವಿಮಾನ ಹಾರಾಟ…!!
ಪುತ್ತೂರು : ಜೆಟ್ ವಿಮಾನವೊಂದು ಹಲವು ಬಾರಿಭೂಮಿ ಮಟ್ಟಕ್ಕೆ ಅತೀ ಸಮೀಪದಲ್ಲಿ ಹಾರಾಟ ನಡೆಸುತ್ತಿದ್ದ ದೃಶ್ಯ…
ಕುಂದಾಪುರ – ಟ್ರೆಕ್ಕಿಂಗ್ ತೆರಳಿದ್ದ ವೇಳೆ ನದಿಯಲ್ಲಿ ಮುಳುಗಿ ಮಹಿಳೆ ಸಾವು
ಕುಂದಾಪುರ : ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ನದಿಯಲ್ಲಿ ಮುಳುಗಿ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ಹೊಸಂಗಡಿಯ…
19 ಯುವತಿಯರನ್ನು ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ತಮಿಳುನಾಡು ಮೂಲದ ಡಿಕ್ಸನ್ ಮತ್ತು ನಿಖಿಲ್ ಮಲ್ಲೇಶ್ವರ ಇಬ್ಬರು ಆರೋಪಿಗಳ ಬಂಧನ
ಬೆಂಗಳೂರಿನಲ್ಲಿ ಕಾಲೇಜು ಯುವತಿಯನ್ನು ಗುಪ್ತವಾಗಿ ಪಾರ್ಟಿಗೆ ಕರೆದು ಅವಳಿಗೆ ಡ್ರಗ್ಸ್ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ…
ಮಂಗಳೂರು : ಜಾತಿ ನಿಂದನೆ ಆರೋಪದ ಪ್ರಕರಣ : ಯಕ್ಷಗಾನ ಕಲಾವಿದರು ಖುಲಾಸೆ.
ಮಂಗಳೂರು : ಅಪರೂಪದ ಪ್ರಕರಣದಲ್ಲಿ ಯಕ್ಷ ಕಲಾವಿದರಿಬ್ಬರು ಜಾತಿನಿಂದನೆ ಆರೋಪದ ಪ್ರಕರಣದಲ್ಲಿ ಬಿಡುಗಡೆಗೊಂಡಿದ್ದಾರೆ. ಮಂಗಳೂರಿನ ಮಾನ್ಯ ಎರಡನೆ…
