Prakhara News

Follow:
812 Articles

ಬಂಟ್ವಾಳ: ಹುಲ್ಲು ಮೇಯಲು ಬಿಟ್ಟಿದ್ದ ದನ ಕಳ್ಳತನ, ಉಳ್ಳಾಲದ ವ್ಯಕ್ತಿಯ ಬಂಧನ.

ಬಂಟ್ವಾಳ : ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದಲ್ಲಿ ವರದಿಯಾದ ದನ ಕಳ್ಳತನ ಪ್ರಕರಣವನ್ನು ವಿಟ್ಲ ಪೊಲೀಸರು ಭೇದಿಸಿದ್ದು,…

Prakhara News

ಕುಖ್ಯಾತ ಕ್ರಿಮಿನಲ್ ಶೌಕತ್ ಮೂಡಿಗೆರೆಗೆ ಗಡಿಪಾರು

ವಿಟ್ಲ: ವಿಟ್ಲ ಕಸಬ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಯಾನೆ ಶೌಕತ್ ಎಂಬ ಕ್ರಿಮಿನಲ್‌ನನ್ನು ಪೊಲೀಸರು…

Prakhara News

ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರದಲ್ಲಿ ಭಾರೀ ಕಡಿತ, ಇಲ್ಲಿದೆ ಮಂಗಳೂರು ವಿಭಾಗದ ನೂತನ ದರ

ಮಂಗಳೂರು: ಮಂಗಳೂರು ವಿಭಾಗದಿಂದ ಕೆ.ಎಸ್‌.ಆರ್‌.ಟಿ.ಸಿ ನಿಗಮದ ಕುಂದಾಪುರ, ಉಡುಪಿ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ನಾನಾ ಮಾದರಿಯ…

Prakhara News

ಪಜೀರು: ರೋಸ್ ಕಾರ್ಯಕ್ರಮದಲ್ಲಿ ಹೊಡೆದಾಟ ಹಲ್ಲೆ, ಕೊಲೆ ಬೆದರಿಕೆ‌ ಆರೋಪ: ದೂರು, ಪ್ರತಿದೂರು ದಾಖಲು

ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರ್ ನಲ್ಲಿ ನಡೆದ ರೋಸ್ ಕಾರ್ಯಕ್ರಮದಲ್ಲಿ ಹೊಡೆದಾಟಕ್ಕೆ ಸಂಬಂಧಿಸಿದಂತೆ ಕೊಣಾಜೆ…

Prakhara News

ಶಿವಮೊಗ್ಗ : ಸಹ ಸಿಬ್ಬಂದಿಯಿಂದ ಕಿಂಡಲೆ,ಸಂಚಾರಿ ಪೋಲಿಸ್ ಠಾಣೆಯಲ್ಲೇ ಹೆಡ್ ಕಾನ್ಟೇಬಲ್ ನೇಣಿಗೆ ಶರಣು.

ಶಿವಮೊಗ್ಗ ; ಸಹ ಸಿಬ್ಬಂದಿ ನಾಸೀರ್ ಅಹಮ್ಮದ್ ಎಂಬಾತ ಕಿಂಡಲೆ ಮಾಡುತ್ತಿದ್ದ ಹಿನ್ನೆಲೆ ಡೇತ್ ನೋಟ್ ಬರೆದಿಟ್ಟು…

Prakhara News

ಏಷ್ಯಾದ ದೊಡ್ಡ ಜೈಲು ನಿರ್ಮಾಣವಾಗುತ್ತಿದೆ ಈ ಜಿಲ್ಲೆಯಲ್ಲಿ, 2ನೇ ಹಂತದ ಕಾಮಗಾರಿ ಮಾತ್ರ ಬಾಕಿ!

ದಕ್ಷಿಣ ಕನ್ನಡ: ಮುಡಿಪುವಿನಲ್ಲಿ ತಲೆ ಎತ್ತುತ್ತಿದೆ ಏಷ್ಯಾದ ದೊಡ್ಡ ಕಾರಾಗೃಹ , ಮೊದಲ ಹಂತದ ಕಾಮಗಾರಿ…

Prakhara News

ಖಾಲಿ ಹುದ್ದೆಗಳ ಭರ್ತಿಗೊಳಿಸಿ: ಕಿಶೋರ್ ಕುಮಾರ್ ಪುತ್ತೂರು ಮನವಿ

ಸರಕಾರಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ವಿಧಾನ ಪರಿಷತ್ ಶಾಸಕ…

Prakhara News

ಉಡುಪಿ: ಮರಳು, ಕಲ್ಲು ಸಾಗಾಟದ ಟಿಪ್ಪರ್‌ಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯ: ಎಸ್ಪಿ ಹರಿರಾಂ ಶಂಕರ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗಣಿಗಾರಿಕೆ ಸಂಬಂಧಿತ ಸಲಕರಣೆಗಳನ್ನು ಸಾಗಾಟ ಮಾಡುವ ವಾಹನಗಳು ಅತೀ ವೇಗದಿಂದ ಚಲಾಯಿಸಿಕೊಂಡು…

Prakhara News

ದಳಪತಿ ವಿಜಯ್‌ ಫ್ಯಾನ್ಸ್‌ಗೆ ದೊಡ್ಡ ಆಘಾತ, ಜ.9ರಂದು ರಿಲೀಸ್ ಆಗಲ್ಲ ಜನನಾಯಗನ್‌ ಸಿನಿಮಾ!

ಚೆನ್ನೈ: ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ಸೆನ್ಸಾರ್ ಮಂಡಳಿಯ ತಡೆಯಿಂದಾಗಿ ಮುಂದೂಡಲ್ಪಟ್ಟಿದೆ.…

Prakhara News

ಬೆಂಗಳೂರು : 16 ನೇ ಮಹಡಿಯಿಂದ ಬಿದ್ದು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಗಳೂರು ಮೂಲದ ಯುವಕ ಸಾವು.

ಬೆಂಗಳೂರು : 16 ನೇ ಮಹಡಿಯಿಂದ ಬಿದ್ದು (ಸ್ಕಿಜೋಫ್ರೆನಿಯಾ)ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಗಳೂರು ಮೂಲದ ಯುವಕ ಮೃತಪಟ್ಟ…

Prakhara News