Home ತಾಜಾ ಸುದ್ದಿ ಪ್ರಖರ ನ್ಯೂಸ್ ಸಾದರಪಡಿಸುವ ಮನೆ ಮನೆಯಲ್ಲಿ ಗೂಡುದೀಪ ಫೋಟೋ ಸ್ಪರ್ಧೆ-2024

ಪ್ರಖರ ನ್ಯೂಸ್ ಸಾದರಪಡಿಸುವ ಮನೆ ಮನೆಯಲ್ಲಿ ಗೂಡುದೀಪ ಫೋಟೋ ಸ್ಪರ್ಧೆ-2024

0

ಡಿಜಿಟಲ್ ಮಾಧ್ಯಮದಲ್ಲಿ ತನ್ನದೇ ಛಾಪು ಮೂಡಿಸಿರುವ ನಿಮ್ಮ ನೆಚ್ಚಿನ “ಪ್ರಖರ ನ್ಯೂಸ್” ಈ ದೀಪಾವಳಿಗೆ ಸಾದ್ರಪಡಿಸುತ್ತಿದೆ ಸಾಂಪ್ರದಾಯಿಕ ಗೂಡುದೀಪ ಫೋಟೋ ಸ್ಪರ್ಧೆ – 2024.
ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆಯ ನಿಯಮಾವಳಿಗಳು:
*ಸಾಂಪ್ರದಾಯಿಕ ಗೂಡುದೀಪಗಳಿಗೆ ಮಾತ್ರ ಅವಕಾಶ.
*ಸ್ಪರ್ಧೆಗೆ ನೋಂದಾವಣಿ ಉಚಿತವಾಗಿರುತ್ತದೆ.
*ಗೂಡುದೀಪವನ್ನು ಕಡ್ಡಿಗಳಿಂದ ತಯಾರಿಸತಕ್ಕದು.
*ಬಣ್ಣದ ಕಾಗದಗಳನ್ನು ಅಂಟಿಸತಕ್ಕದು.
*ಒಳಗೆ ಹಾಕಿದ ದೀಪವು ಕಾಣುವಂತಿರಬೇಕು.
*ಬದಿ ಮತ್ತು ಮೂಲೆಗಳಿಗೆ ಕುಸುರಿ ಕೆಲಸವನ್ನು ಮಾಡಬಹುದು.
*ಗೂಡುದೀಪಕ್ಕೆ ಬಾಲ ಕಡ್ಡಾಯ.
*ಛಾಯಾಗ್ರಹಣದ ಚಾಕಚಕ್ಯತೆಯ ಮೇಲೂ ಅಂಕಗಳನ್ನು ನೀಡಲಾಗುವುದು.
*ಭಾಗವಹಿಸುವ ಪ್ರತಿಯೊಬ್ಬರೂ ಗೂಡುದೀಪದ ಫೋಟೋ,ತಮ್ಮ ಹೆಸರು ಹಾಗೂ ವಿಳಾಸವನ್ನು ಕಳುಹಿಸಿಕೊಡಬೇಕು.
*ಸ್ಪರ್ಧಿಗಳಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.
*ದಿನಾಂಕ 06-11-2024 ರ ಒಳಗೆ ನೋಂದಾವಣಿ ಮಾಡತಕ್ಕದ್ದು.
*ತೀರ್ಪುಗಾರರ ತೀರ್ಮಾನವೇ ಅಂತಿಮ.
*ನೀವು ಗೂಡುದೀಪದ ಫೋಟೋ ಹಾಗೂ ನೊಂದಾವಣಿಗೆ ಕಳುಹಿಸಬೇಕಾದ ವಾಟ್ಸಾಪ್ ಸಂಖ್ಯೆ: 8660380644


LEAVE A REPLY

Please enter your comment!
Please enter your name here