ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ನಡೆಯಲಿರುವ ಅತಿಮಹಾರುದ್ರ ಯಾಗದ ರುದ್ರಪಾರಾಯಣ ಕಾರ್ಯಕ್ರಮದ ಇಂದಿನ ದೀಪ ಪ್ರಜ್ವಲನೆ ಮಾಡಿದವರು ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈ, ಶರಣ್ ಪಂಪವೆಲ್, ಯುವಕೇಸರಿ ಅರೆಬೆಟ್ಟು, ಸಂದೀಪ್ ಅರೆಬೆಟ್ಟು, ಶ್ರೀ ಉಳ್ಳಾಲ್ತಿ ಭಕ್ತ ಸೇವಾ ಸಮಿತಿ ಅನಂತಾಡಿ, ನವ ಜೀವನ ವ್ಯಾಯಾಮ ಶಾಲೆ ಪಾಣೆಮಂಗಳೂರು, ರಕ್ತೇಶ್ವರಿ ದೇವಸ್ಥಾನ ಸುದ್ದೆಕ್ಕರ್, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.


