Home ಕರಾವಳಿ ಹೃದಯಾಘಾತದಿಂದ ಯುವಕ ಮೃತ್ಯುಕರಾವಳಿಹೃದಯಾಘಾತದಿಂದ ಯುವಕ ಮೃತ್ಯುBy Prakhara News - March 25, 20250WhatsAppTelegramFacebookTwitterEmailCopy URL ಪುತ್ತೂರು: ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಪೆರ್ನೆಯಲ್ಲಿ ನಿನ್ನೆ ನಡೆದಿದೆ.ಪೆರ್ನೆ ನಿವಾಸಿ ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ನವೀನ್ ಕುಮಾರ್ (27) ಮೃತ ಯುವಕ. ಉತ್ತಮ ಕಬಡ್ಡಿ ಆಟಗಾರರೂ ಆಗಿದ್ದರು. ಮೃತರು ತಾಯಿ, ಸಹೋದರಿಯರು ಹಾಗೂ ಕುಟುಂಬಸ್ಥರು ಅಗಲಿದ್ದಾರೆ.