
ಪಡುಬಿದ್ರಿ: ಬಸ್ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದ್ದು ಚಲಿಸುತ್ತಿದ್ದ ಬಸ್ ಹೆದ್ದಾರಿ ಸಮೀಪದ ಇಳಿಜಾರಿಗೆ ಇಳಿದಿರುವ ಘಟನೆ ಪಡುಬಿದ್ರಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.



ಬಸ್ ಡ್ರೈವರ್ ಶಂಭು ಎಂಬುವವರಿಗೆ ಎದೆನೋವು ಕಾಣಿಸಿಕೊಂಡಿದ್ದು ಬಸ್ ತೆಂಕ ಎರ್ಮಾಳಿನ ಮಸೀದಿ ಕಡೆಯಿಂದ ಉಡುಪಿಯತ್ತ ಹೋಗುತ್ತಿತ್ತು. ಬಸ್ ನಲ್ಲಿ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು ಡ್ರೈವಿಂಗ್ ಮಾಡಲು ಅಸಾಧ್ಯವಾಗಿ ಬಸ್ ಕಂಟ್ರೋಲ್ ತಪ್ಪಿ ಇಳಿಜಾರಿಗೆ ಇಳಿದಿದೆ.


ಬಸ್ ಚಾಲಕ ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು