Home ತಾಜಾ ಸುದ್ದಿ Delhi Election 2025 : ಬಹುಮತ ಸನಿಹಕ್ಕೆ ಬಿಜೆಪಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ

Delhi Election 2025 : ಬಹುಮತ ಸನಿಹಕ್ಕೆ ಬಿಜೆಪಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ

0

ದೆಹಲಿ ಚುನಾವಣೆ ಮತ ಎಣಿಕೆ ಆರಂಭವಾದಾಗಿನಿಂದಲೂ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. 26 ಕ್ಷೇತ್ರಗಳಲ್ಲಿ ಎಎಪಿ ಲೀಡ್‌ನಲ್ಲಿದ್ರೆ ಬಿಜೆಪಿ 44  ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು ಲೀಡ್‌ನಲ್ಲೂ ಅಂತರ ಕಾಯ್ದುಕೊಂಡು ಬಹುಮತದ ಸನಿಹಕ್ಕೆ ಸಾಗುತ್ತಿದೆ.

LEAVE A REPLY

Please enter your comment!
Please enter your name here