Home ಕರಾವಳಿ ಮಂಗಳೂರು: ಚರಂಡಿ ಕಾಮಗಾರಿ ವೇಳೆ ಡ್ರೈನೇಜ್ ಗೆ ಬಿದ್ದ ಕಾರ್ಮಿಕ..!

ಮಂಗಳೂರು: ಚರಂಡಿ ಕಾಮಗಾರಿ ವೇಳೆ ಡ್ರೈನೇಜ್ ಗೆ ಬಿದ್ದ ಕಾರ್ಮಿಕ..!

0

ಮಂಗಳೂರು: ಚರಂಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾರ್ಮಿಕನೋರ್ವ ಡ್ರೈನೇಜ್ ಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಮಂಗಳೂರಿನ ಉರ್ವದಲ್ಲಿ ನಡೆದಿದೆ.
ಕೂಡಲೇ ಕಾರ್ಮಿಕನನ್ನು ಮೇಲೆತ್ತಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ

LEAVE A REPLY

Please enter your comment!
Please enter your name here