Home ಕರಾವಳಿ ಪುತ್ತೂರು: ಶಾಸಕ ಅಶೋಕ್ ರೈ ಅವರ ಕ್ಯಾಲೆಂಡರ್ 2025 ಬಿಡುಗಡೆ

ಪುತ್ತೂರು: ಶಾಸಕ ಅಶೋಕ್ ರೈ ಅವರ ಕ್ಯಾಲೆಂಡರ್ 2025 ಬಿಡುಗಡೆ

0

ಪುತ್ತೂರು: ಪುತ್ತೂರು ಶಾಸಕ ಅಶೋಕ್ ಅವರ ಕಾರ್ಯಕ್ರಮದ ಹಾಗೂ ಪುತ್ತೂರಿನ ಅಭಿವೃದ್ದಿ ವಿಚಾರ ಮಾಹಿತಿ, ಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ 2025 ನ್ನು ಶಾಸಕರು ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು.


ಈ‌ಸಂದರ್ಭದಲ್ಲಿ ಪುತ್ತೂರು ತಹಶಿಲ್ದಾರ್ ಪುರಂದರ ಹೆಗ್ಡೆ, ರೈ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ. ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ, ಟ್ರಸ್ಟ್ ನ ಕೃಷ್ಣಪ್ರಸಾದ್ ಭಟ್ ಬೊಳ್ಳಾವು,ಶಾಸಕ ಪಿ ಎ ರಂಜಿತ್ ಸುವರ್ಣ, ಕಚೇರಿ ಸಿಬಂದಿ ಪ್ರವೀಣ್ , ವಿನೋದ್ ಶೆಟ್ಟಿ ಕೊಳ್ತಿಗೆ ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here