ಸುಗ್ಗಿ ಸೌಹಾರ್ದ ಸಹಕಾರಿ ನಿಯಮಿತ ಇದರ ಚುನಾವಣಾ ಪ್ರಕ್ರಿಯೆ ಮುಗಿದು ನಿರ್ದೇಶಕರುಗಳು ಹಾಗೂ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಅನಿಲ್ ದಾಸ್ ಉಪಾಧ್ಯಕ್ಷರಾಗಿ ಕಿರಣ್ ಅಟ್ಲುರ್, ನಿರ್ದೇಶಕರಾಗಿ ದೇವರಾಜ್, ಮಹೇಶ್ ಕುಮಾರ್, ಪ್ರಸಾದ್ ಡಿಸೋಜಾ, ಜಯರಾಜ್ ಪ್ರಕಾಶ್, ರಾಜೇಶ್ ಪಾಣೆಮಂಗಳೂರು, ಸುನಿಲ್ ಕುಮಾರ್, ಆಶಲತಾ, ರಮೇಶ್ ಆಯ್ಕೆಗೊಂಡರು.
ಸಹಕಾರಿಯ ಕಾರ್ಯನಿರ್ವಾಹಕರಾಗಿ ಶಿವಪ್ರಕಾಶ್, ಚೈತ್ರ ಉಪಸ್ಥಿತರಿದ್ದರು. ಚುನಾವಣಾ ಅಧಿಕಾರಿಯಾಗಿ ನವೀನ್ ಕುಮಾರ್ ಕಾರ್ಯಾ ನಿರ್ವಹಿಸಿದರು.