ಬಜಪೆ: ಕರಂಬಾರು ನಿವಾಸಿ ಕಾವೂರಿನ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ (17) ವಿಷ ಸೇವಿಸಿ ಮೃತಪಟ್ಟಿದ್ದಾರೆ.
ಅ. 2ರಂದು ವಿಷ ಸೇವನೆ ಮಾಡಿದ್ದು ಮರುದಿನ ವಾಂತಿ ಮಾಡುವುದನ್ನು ಕಂಡು ಮನೆಯವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅ. 6ರಂದು ಮೃತಪಟ್ಟಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.