ಬಂಟ್ವಾಳ: ಮಳೆಯಿಂದ ಅಮೈ ಪೆರ್ಲಪು ಹಾಳಾದ ರಸ್ತೆ ದುರಸ್ತಿಗೆ ಸಂಬಂಧ ಪಟ್ಟ ಜನಪ್ರತಿನಿದಿನಗಳಿಗೆ, ಕಡೇಶ್ವಲ್ಯಾ ಗ್ರಾಮ ಪಂಚಾಯಿತಿಯವರಿಗೆ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಶಾಸಕರಿಗೆ, ಮಾಜಿ ಶಾಸಕರಿಗೆ, ಸಂಸದರಿಗೆ ಹಾಗು ಸಂಬಂಧ ಪಟ್ಟ ಅಧಿಕಾರಿ ವರ್ಗದವರಿಗೊಂದು ಸಾರ್ವಜನಿಕರ ಒಕ್ಕೊರಲಿನ ಮನವಿ ಮಾಡಿಕೊಂಡಿದ್ದಾರೆ.
ಕಡೇಶ್ವಲ್ಯಾ ಗ್ರಾಮೀಣ ಭಾಗದಲ್ಲಿ ವಾಹನ ಸಂಚಾರಕ್ಕೆ ಜೀವನಾಡಿಯಾಗಿರುವ ಅಮೈ ಪೆರ್ಲಪು ರಸ್ತೆ ದುರಸ್ತಿಗೊಳ್ಳಬೇಕಾಗಿದೆ. ದ್ವಿಚಕ್ರ ವಾಹನಗಳು ಕೂಡ ಚಲಿಸದಷ್ಟು ದುಃಸ್ಥಿತಿ ಹಂತದಲ್ಲಿದೆ ಪಾಳು ಬಿದ್ದ ರಸ್ತೆ ತುಂಬಾ ತೊಂದರೆ ಕೊಡುವಂತಾಗಿದೆ.ರಸ್ತೆ ಮೇಲಿನ ಡಾಮರ್ ಕೊಚ್ಚಿ ಹೋಗಿ ರಸ್ತೆಯಲ್ಲಿ ತಗ್ಗುಗಳೆಲ್ಲವೂ ಬಾಯಿ ತೆರೆದುಕೊಂಡು ಗುಂಡಿಗಳಾಗಿವೆ, ಸಂಚಾರಕ್ಕೆಇರುವ ರಸ್ತೆಗಳು ಹಳ್ಳದಂತೆ,ಆಗಿದೆ.ಬೇಸತ್ತ ಜನರು ಪರ್ಯಾಯ ಮಾರ್ಗವಾಗಿ ಪೇರ್ಲಾಪ್ ಗಡಿಯಾರ ಮಾರ್ಗವಾಗಿ ಹೋಗಬೇಕಾಗಿದೆ.
ಅನೋರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಅನುಭವಿಸುತ್ತಿರುವ ತೊಂದರೆಗಳು ಅಷ್ಟಿಷ್ಟಲ್ಲ ಆದಷ್ಟು ಬೇಗಾ ಅಮೈ, ಪೆರ್ಲಪು ರಸ್ತೆಯನ್ನು ದುರಸ್ಥಿ ಗೊಳಿಸಬೇಕೆಂದು ತಮ್ಮಲ್ಲಿ ಮನವಿ