Home ಕರಾವಳಿ ಮಂಗಳೂರು: ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣ: ಎರಡನೇ ಆರೋಪಿಗೆ ಜಾಮೀನು …

ಮಂಗಳೂರು: ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣ: ಎರಡನೇ ಆರೋಪಿಗೆ ಜಾಮೀನು …

0

ಮಂಗಳೂರು: ಕಾಟಿಪಳ್ಳದ ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಸುವಿನ್‌ ಕಾಂಚನ್‌ಗೆ ಹೈಕೋರ್ಟ್‌ ಷರತ್ತುಬದ್ದ ಜಾಮೀನು ನೀಡಿದೆ.


2022 ಡಿಸೆಂಬರ್‌ 24ರಂದು ಅನೈತಿಕ ಸಂಬಂಧದ ಶಂಕೆಯ ದ್ವೇಷದಿಂದ ಆರೋಪಿಗಳು ಅಬ್ದುಲ್‌ ಜಲೀಲ್‌ನ ಅಂಗಡಿಗೆ ತೆರಳಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಆರೋಪಿಯ ಪರ ಹಿರಿಯ ವಕೀಲ ಅರುಣ್‌ಶ್ಯಾಮ್‌ ವಾದಿಸಿದ್ದರು.

LEAVE A REPLY

Please enter your comment!
Please enter your name here