Home ಕರಾವಳಿ ಮಂಗಳೂರು : ಜೂ.14ರಂದು ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

ಮಂಗಳೂರು : ಜೂ.14ರಂದು ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ

0

ಮಂಗಳೂರು : ಜೂ.14 ರಂದು ಸುಧಾಕರ್ ಶೆಟ್ಟಿ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಮ್ಯಾಕ್ಸ್ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ   4.30 ಕ್ಕೆ ಮೌಲ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಿರಣ್ ಶೆಟ್ಟಿ ಮಂಗಳೂರು, ಉಮಾನಾಥ್ ಕೋಟ್ಯಾನ್, ನಿಶಾ, ದೇವಿರಾಜ್ ಎಸ್. ಎನ್.ಡಿ. , ಸಿದ್ಧಾರ್ಥ್ ಸುವರ್ಣ, ಮರಿಯ, ಕೀರ್ತಿ ಕಾರ್ಕಳ, ಅಂಕಿತ, ವಿನು ಶೆಟ್ಟಿ ಮುಲ್ಕಿ ಮತ್ತು ದಾಕ್ಷಾಯಿಣಿ ವೀರೇಶ್ ರವರು ಪಾಲ್ಗೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here