ಮೂಡುಬಿದಿರೆ : 2023 ಹಾಗೂ 24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶದಲ್ಲಿ ಮೂಡುಬಿದಿರೆಯ ಸಂಪಿಗೆ ನಿವಾಸಿ
ಸುಜಾನ್ ಕುಲಾಲ್ ಅವರು 470 ಅಂಕಗಳನ್ನು ಪಡೆಯುವುದರೊಂದಿಗೆ ಅದ್ವೀತಿಯ ಸಾಧನೆ ಮಾಡಿದ್ದಾರೆ.
ಜೈನ್ ಹೈಸ್ಕೂಲ್ ಮೂಡುಬಿದಿರೆ ಶಾಲೆಯ ವಿದ್ಯಾರ್ಥಿಯಾಗಿರುತ್ತಾರೆ. ಇನ್ನು ಇವರು ದಯಾನಂದ ಹಾಗೂ ಜಯಶ್ರೀ ದಂಪತಿಗಳ ಪ್ರೀತಿಯ ಮೂರನೇ ಪುತ್ರ ಆಗಿರುತ್ತಾರೆ.