Home ಕರಾವಳಿ ಅತೀ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ ಓಂ ಸಾಯಿ ಕ್ರಿಯೇಷನ್ ಅರ್ಪಿಸುವ ಚಕ್ರಪಾಣಿ ದೇವರ ಭಕ್ತಿಗೀತೆ

ಅತೀ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ ಓಂ ಸಾಯಿ ಕ್ರಿಯೇಷನ್ ಅರ್ಪಿಸುವ ಚಕ್ರಪಾಣಿ ದೇವರ ಭಕ್ತಿಗೀತೆ

0

ಮಂಗಳೂರು: ಓಂ ಸಾಯಿ ಕ್ರಿಯೇಷನ್ ಅರ್ಪಿಸಿಸುವ ಶ್ರೀ ಕ್ಷೇತ್ರ ಚಕ್ರಪಾಣಿ ಗೋಪಿನಾಥ ದೇವರ ಕನ್ನಡ ಭಕ್ತಿಗೀತೆ ಶೀಘ್ರದಲ್ಲೆ ಮೂಡಿಬರಲಿದೆ.

ಇದರ ಸಾಹಿತ್ಯವನ್ನು ಜಿಎಸ್ ಗುರುಪುರ, ಸಂಗೀತ – ಸುಭಾಷ್ ಮಿಜಾರ್, ರಾಗ ಸಂಯೋಜನೆ -ಗಾಯನ ಚೈತ್ರ ಜಿ ಕಲ್ಲಡ್ಕ, ಪ್ರಚಾರಕಲೆ- ಅನುಷಾ ಎನ್ ಭಟ್ , ನಿರ್ಮಾಣ- ಗುರುಪ್ರಸಾದ್ ಅತ್ತಾವರ ಬಹಳ ಅಚ್ಚುಕಟ್ಟಾಗಿ ರಚಿಸಿದ್ದಾರೆ.

LEAVE A REPLY

Please enter your comment!
Please enter your name here