Home ಕರಾವಳಿ ವಿಡಿಯೋಗ್ರಾಫರ್ ಉತ್ತಮ್ ಸಾಲಿಯಾನ್ ಅಲ್ಪಕಾಲದ ಅಸೌಖ್ಯದಿಂದ ನಿಧನ…!!

ವಿಡಿಯೋಗ್ರಾಫರ್ ಉತ್ತಮ್ ಸಾಲಿಯಾನ್ ಅಲ್ಪಕಾಲದ ಅಸೌಖ್ಯದಿಂದ ನಿಧನ…!!

0
ಉಡುಪಿ : ಉದ್ಯಾವರ ಪಿತ್ರೋಡಿ ನಿವಾಸಿ, ವಿಡಿಯೋಗ್ರಾಫರ್ ಉತ್ತಮ್ ಸಾಲಿಯಾನ್(45) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದ್ದಾರೆ.
ವಿಡಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉತ್ತಮ ಅವರು ಶುಭ ಸಮಾರಂಭದ ವಿಡಿಯೋ ಚಿತ್ರೀಕರಣದ ಎಡಿಟಿಂಗ್ ವಿಭಾಗದಲ್ಲಿ ಹೆಸರುಗಳಿಸಿದ್ದರು. ನಗರದ ಬಸ್ ನಿಲ್ದಾಣ ಬಳಿ ರಿಯಾ ಡಿಟಲ್ಸ್ ಎಂಬ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here