Home ತಾಜಾ ಸುದ್ದಿ ಫಾಸ್ಟ್‌ಟ್ಯಾಗ್‌ಗೆ ನಾಳೆಯೊಳಗೆ ಮೊದಲು ಈ ಕೆಲಸ ಮಾಡಿ

ಫಾಸ್ಟ್‌ಟ್ಯಾಗ್‌ಗೆ ನಾಳೆಯೊಳಗೆ ಮೊದಲು ಈ ಕೆಲಸ ಮಾಡಿ

0

ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ RBI ನಿರ್ಬಂಧ ಹೇರಿದೆ.


ಮಾ.15ರಿಂದಲೇ ನಿರ್ಬಂಧದ ನಿಯಮಗಳು ಜಾರಿಗೆ ಬರಲಿದ್ದು, ಹಾಗಾಗಿ, ಹೊಸ ಬ್ಯಾಂಕ್‌ನಿಂದ ಫಾಸ್ಟ್‌ಟ್ಯಾಗ್‌ ಪಡೆಯಿರಿ ಎಂದು NHAI ಸೂಚನೆ ನೀಡಿದೆ.

ಪೇಟಿಎಂ ಫಾಸ್ಟ್‌ಟ್ಯಾಗ್‌ಗಳನ್ನು ಹೊಂದಿರುವ ವಾಹನ ಮಾಲೀಕರು ಅಥವಾ ಬಳಕೆದಾರರು ಮಾ.15ರೊಳಗೆ ಬೇರೆ ಬ್ಯಾಂಕ್‌ಗಳ ಫಾಸ್ಟ್‌ ಟ್ಯಾಗ್‌ಗಳನ್ನು ಅಳವಡಿಸಿಕೊಳ್ಳಬೇಕು.

ಕೂಡಲೇ ನಿಮ್ಮ ಹತ್ತಿರದ ಬ್ಯಾಂಕ್‌ಗಳನ್ನು ಸಂಪರ್ಕಿಸಿ, ಹೊಸ ಬ್ಯಾಂಕ್‌ನ ಫಾಸ್ಟ್‌ ಟ್ಯಾಗ್‌ ಅಳವಡಿಸಿಕೊಳ್ಳಿ ಎಂಬುದಾಗಿ NHAI ಪ್ರಕಟಣೆತಿಳಿಸಿದೆ.

LEAVE A REPLY

Please enter your comment!
Please enter your name here