Home ಕರಾವಳಿ ಬಿಜೆಪಿ ಮುಲ್ಕಿ- ಮೂಡಬಿದಿರೆ ಮಂಡಲ “ಹಿಂದುಳಿದ ಮೋರ್ಚಾ” ಕಾರ್ಯದರ್ಶಿಯಾಗಿ ಕಡಂದಲೆ ಸಂತೋಷ್ ಭಂಡಾರಿ ಆಯ್ಕೆ

ಬಿಜೆಪಿ ಮುಲ್ಕಿ- ಮೂಡಬಿದಿರೆ ಮಂಡಲ “ಹಿಂದುಳಿದ ಮೋರ್ಚಾ” ಕಾರ್ಯದರ್ಶಿಯಾಗಿ ಕಡಂದಲೆ ಸಂತೋಷ್ ಭಂಡಾರಿ ಆಯ್ಕೆ

0

ಮೂಡಬಿದ್ರೆ: ಭಾರತೀಯ ಜನತಾ ಪಾರ್ಟಿಯ ಮುಲ್ಕಿ – ಮೂಡಬಿದಿರೆ ಮಂಡಲದ “ಹಿಂದುಳಿದ ಮೋರ್ಚಾ” ಕಾರ್ಯದರ್ಶಿಯಾಗಿ ಕಡಂದಲೆ ಸಂತೋಷ್ ಭಂಡಾರಿಯವರು ಆಯ್ಕೆಯಾಗಿದ್ದಾರೆ. ಸಂತೋಷ್ ಭಂಡಾರಿಯವರು ಬಿಜೆಪಿಯ ಸಕ್ರಿಯ ಸದಸ್ಯರಾಗಿದ್ದು ಈ ಹಿಂದೆ ಕಡಂದಲೆ ಬೂತ್ ಮಟ್ಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here