Home ತಾಜಾ ಸುದ್ದಿ ಮದುವೆ ಮಾಡಿಲ್ಲ ಅಂತಾ ತಾಯಿಯನ್ನೆ ಕೊಂದ ಮಗ..!

ಮದುವೆ ಮಾಡಿಲ್ಲ ಅಂತಾ ತಾಯಿಯನ್ನೆ ಕೊಂದ ಮಗ..!

0

ಮದುವೆ ಮಾಡಿಲ್ಲ ಎಂದು ತನ್ನ ತಾಯಿಯನ್ನೇ ಮಗ ಕೊಲೆ ಮಾಡಿದ ಹೇಯಾ ಕೃತ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೋಚಾವರಂನಲ್ಲಿ ನಡೆದಿದೆ‌.


ಶೋಭಾ (45) ಮಗನಿಂದಲೇ ಕೊಲೆಯಾದ ಮಹಿಳೆಯಾಗಿದ್ದಾಳೆ. ಮಗ ಅನೀಲ್ ಎಂಬಾತ ಈ ಕೃತ್ಯ ಎಸಗಿದ್ದು ಮದುವೆ ಮಾಡಿಸಿಲ್ಲ ಅಂತಾ ಕುಡಿದ‌ ನಶೆಯಲ್ಲಿ ಜಗಳವಾಡಿ ಕಟ್ಟಿಗೆಯಿಂದ ಹೊಡೆದು ಯಾಯಿಯನ್ನು ಕೊಂದಿದ್ದಾನೆ. ಘಟನೆ ಬಳಿಕ ಕೊಲೆ ಮಾಡಿದ ಅನೀಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here