Home ಕರಾವಳಿ ಮೂಡುಬಿದಿರೆ: ಕಾರಿನ ದಾಖಲೆ ಫೋರ್ಜರಿ‌ ಮಾಡಿ ಮಾರಾಟ- ಆರೋಪಿ‌ಗಳ ವಿರುದ್ದ FIR

ಮೂಡುಬಿದಿರೆ: ಕಾರಿನ ದಾಖಲೆ ಫೋರ್ಜರಿ‌ ಮಾಡಿ ಮಾರಾಟ- ಆರೋಪಿ‌ಗಳ ವಿರುದ್ದ FIR

0

ಆರೋಪಿ‌ಗಳಾದ ಅಮೀರ್ ಹಸನ್ ಮತ್ತು ಸಂಶಾದ್ ಭಾನು ವಿರುದ್ದ ಎಫ್.ಐ.ಆರ್ ದಾಖಲು.


ಮೂಡುಬಿದಿರೆಯ ಯುವಕನೋರ್ವನ ಕಾರನ್ನು, ಮಾರಾಟದ ಒಪ್ಪಂದದ ಅಡಿಯಲ್ಲಿ ಎರವಲು ಪಡೆದ ಆರೋಪಿ ಅಮೀರ್ ಹಸನ್ ಎಂಬಾತನು, ಅಸಲಿ ಓನರ್ನ ಸಹಿ, ಮತ್ತು ದಾಖಲೆಗಳನ್ನು ಫೋರ್ಜರಿ ಮಾಡಿ ಚಿಕ್ಕಮಗಳೂರು ಮೂಲದ ಮಹಿಳೆಗೆ ಕಾರನ್ನು ಮಾರಾಟ ಮಾಡಿದ್ದ, ಸದರಿ ವಿಷಯ ಅರಿತ ನೊಂದಿತ ಕಾರಿನ‌ ಮಾಲಕನು ಮೂಡುಬಿದಿರೆಯ ಮಾನ್ಯ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ಸಲ್ಲಿಸಿದ್ದ, ಸದರಿ ಪ್ರಕರಣವನ್ನು ಮಾನ್ಯ ನ್ಯಾಯಾಲಯವು ತನಿಖೆ ಮಾಡುವಂತೆ ಮೂಡಿಬಿದಿರೆ ಪೋಲಿಸ್ ಠಾಣೆಗೆ ಆದೇಶ ಮಾಡಿದೆ, ಅದರಂತೆ ಆರೋಪಿಗಳಾದ ಅಮೀರ್ ಹಸನ್ ಮತ್ತು ಸಂಶಾನ್ ಭಾನು ಮೇಲೆ ಮೂಡಬಿದಿರೆ ಪೋಲಿಸ್ ಠಾಣೆಯಲ್ಲಿ ವಂಚನೆ ಮತ್ತು ಫೋರ್ಜರಿ ಆರೋಪದಡಿ ಎಫ್.ಐ.ಆರ್ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here