ಬೆಂಗಳೂರು: ಬೆಂಗಳೂರಿನ ಹೋಟೆಲ್ ರೇಡಿಸನ್ ಬ್ಲೂ ಆಟ್ರಿಯಾದಲ್ಲಿ ನಿಶಿತಾ ಸುವರ್ಣ ಇಮೇಜ್ ಕನ್ಸಲ್ಟೆಂಟ್ ಆಯೋಜಿಸಿದ್ದ ಮಿಸ್ಟರ್,ಮಿಸ್ಸ್ ಹಾಗೂ ಮಿಸಸ್ ಕರ್ನಾಟಕ ಸ್ಟೈಲ್ ಐಕಾನ್-2023 ಸೀಸನ್ 4 ರ ಸ್ಫರ್ಧೆಯಲ್ಲಿ ಮಂಗಳೂರಿನ ಶ್ರೀ ಡೋನಾಲ್ಡ್ ನೊರೋನ್ಹಾ “ಬೆಸ್ಟ್ ಟ್ರಾಂನ್ಸ್ಫಾರ್ಮೇಶನ್” ಸಬ್ ಟೈಟಲ್ ಗೆ ಭಾಜನರಾಗಿದ್ದಾರೆ.


