Home ಕರಾವಳಿ ಕ್ಯಾಪ್ಟನ್ ಬ್ರೀಜೇಶ್ ಚೌಟರನ್ನು ಭೇಟಿ ಮಾಡಿದ “ಅರ್ಧಂಬರ್ಧ ಪ್ರೇಮ ಕಥೆ” ಚಿತ್ರ ತಂಡ

ಕ್ಯಾಪ್ಟನ್ ಬ್ರೀಜೇಶ್ ಚೌಟರನ್ನು ಭೇಟಿ ಮಾಡಿದ “ಅರ್ಧಂಬರ್ಧ ಪ್ರೇಮ ಕಥೆ” ಚಿತ್ರ ತಂಡ

0

ಮಂಗಳೂರು: ಇದೇ ಬರುವ ಡಿಸೆಂಬರ್ 1 ರಂದು ರಾಜ್ಯಾದ್ಯಂತ ತೆರೆಕಾಣಲಿರುವ “ಅರ್ಧಂಬರ್ಧ ಪ್ರೇಮ ಕಥೆ” ಚಿತ್ರ ತಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರನ್ನು ಅವರ ಕಛೇರಿಯಲ್ಲಿ ಭೇಟಿ ನೀಡಿದರು, ಈ ಸಂದರ್ಭದಲ್ಲಿ ಆತ್ಮೀಯರಾದ ನಾಯಕನಟ ಕರಾವಳಿ ಹುಡುಗ ಅರವಿಂದ್ ಕೆ.ಪಿ ಹಾಗೂ ನಾಯಕಿ ದಿವ್ಯಾ ಉರುಡುಗ ರನ್ನು ಸ್ವಾಗತಿಸಿ ಚಿತ್ರವು ಯಶಸ್ವಿಯಾಗಲೆಂದು ಶುಭ ಹಾರೈಸಿದರು.
ಪ್ರತಿಭಾನ್ವಿತ ನಿರ್ದೇಶಕ ಅರವಿಂದ್ ಕೌಶಿಕ್ ರವರು ಈ ಚಿತ್ರದ ನಿರ್ದೇಶನದ ಜವಾಬ್ದಾರಿ ವಹಿಸಿದ್ದು, ಅರ್ಜುನ್ ಜನ್ಯ ರವರ ಇಂಪಾದ ಸಂಗೀತ ಚಿತ್ರಕ್ಕಿದೆ.

\

LEAVE A REPLY

Please enter your comment!
Please enter your name here