Home ಕರಾವಳಿ ಬೆಳ್ತಂಗಡಿ:  ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು..! ಮದುವೆ ಸಮಾರಂಭದಲ್ಲಿ ‘ಮೋದಿ’ ಮೇನಿಯಾ

ಬೆಳ್ತಂಗಡಿ:  ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು..! ಮದುವೆ ಸಮಾರಂಭದಲ್ಲಿ ‘ಮೋದಿ’ ಮೇನಿಯಾ

0

ಬೆಳ್ತಂಗಡಿ : ನವಜೀವನಕ್ಕೆ ಕಾಲಿಡುತ್ತಿರುವ ಬೆಳ್ತಂಗಡಿ ಶಿಶಿಲದ ತಿಲಕ್ ಎಂಬವರು ತಮ್ಮ ಆರತಕ್ಷತೆಯಲ್ಲಿ ವಿಭಿನ್ನವಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

‘ಮದುವೆ ಒಮ್ಮೆ ಮಾತ್ರ ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿಯಾಗಬೇಕು ಏನಂತೀರಿ’..!?? ಎಂದು ಬರೆದು ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯಗಳ ಕುರಿತು ಭಿತ್ತಿಚಿತ್ರಗಳನ್ನು ಹಾಕುವ ಮೂಲಕ ತಮ್ಮ ಮದುವೆ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಮೋದಿಯವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ.


ಈ ಫೋಟೋಗಳನ್ನು ಬಿಜೆಪಿ ಮುಖಂಡ ಕ್ಯಾಪ್ಟನ್ ಬ್ರಿಜೇಶ್ ಚೌಟ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಶಾಸಕ ಹರೀಶ್ ಪೂಂಜಾ ಸಹಿತ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here