Home ಕರಾವಳಿ ಮಂಗಳೂರು: ಖಾಸಗಿ ಬಸ್ ನ ನಿರ್ವಾಹಕರಿಬ್ಬರ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್

ಮಂಗಳೂರು: ಖಾಸಗಿ ಬಸ್ ನ ನಿರ್ವಾಹಕರಿಬ್ಬರ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್

0

ಮಂಗಳೂರು: ನಗರದ ಖಾಸಗಿ ಬಸ್ಸ್‌ ನ ನಿರ್ವಾಹಕರಿಬ್ಬರು ಪರಸ್ಫರ ಹೊಡೆದಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಭವಾನಿ ಬಸ್ಸಿನ ನಿರ್ವಾಹಕ ರವಿ ಪೂಜಾರಿ ಹಾಗು ರೋಷಿಣಿ ಬಸ್ಸಿನ ನಿರ್ವಾಹಕ ಮೊಹಮದ್ ಮೂಝಮಿಲ್ಲ್‌ ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೊವೊಂದು ಈಗ ವೈರಲ್‌ ಆಗ್ತಿದೆ.

LEAVE A REPLY

Please enter your comment!
Please enter your name here