ಮಂಗಳೂರು: ಮಂಗಳೂರಿನ ವಿಶ್ವಾಸಾರ್ಹ ಸಂಸ್ಥೆ ವಿಷನ್ ಇಂಡಿಯಾಗೆ ದುಬೈ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸಮ್ಮಿಟ್ & ಅವಾರ್ಡ್ಸ್ ನ 2023 ರ “ಬೆಸ್ಟ್ ಇನ್ವೆಸ್ಟ್ಮೆಂಟ್ ಕಂಪನಿ ಆಫ್ ದ ಇಯರ್” ಪ್ರಶಸ್ತಿ ಬಂದಿದ್ದು ಮಂಗಳೂರಿಗೆ ಹೆಮ್ಮೆಯ ವಿಷಯ. ವಿಷನ್ ಇಂಡಿಯಾ ಸಂಸ್ಥೆಯು ಈಗಾಗಲೇ ತನ್ನ ಅದೃಷ್ಟ ಸ್ಕೀಮ್ ನಿಂದ ಇಡೀ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದು ಯಶಸ್ವಿಯಾಗಿ ಎರಡು ತಿಂಗಳ ಡ್ರಾ ಪೂರ್ಣಗೊಳಿಸಿದೆ.



ದುಬೈ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸಮ್ಮಿಟ್ & ಅವಾರ್ಡ್ಸ್ 2023 ಕಾರ್ಯಕ್ರಮ ಇದೇ ಬರುವ ಅಕ್ಟೋಬರ್ 29 ರಂದು ದುಬೈ ಮಾಲ್ ಬುರ್ಜ್ ಖಲೀಫಾದಲ್ಲಿ ನಡೆಯಲಿದ್ದು ವಿಷನ್ ಇಂಡಿಯಾ ಸಂಸ್ಥೆಯ CEO ಹಾಗೂ M D ಆಗಿರುವ ಸಿರಾಜ್ ಎರ್ಮಾಳ್ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.

